ತಡೆದ ಮಳೆ
ದಣಿವು ಆರಿಸಿತು
ರೈತನ ಮುಖದಲ್ಲಿ
ಮಂದಹಾಸ ಮೂಡಿಸಿತ್ತು//
ಭೂಮಿಯ ತಾಪಮಾನ
ತಣ್ಣಗಾಯಿತು ಭೂಮಿಯ
ಮಡಿಲು ಹಚ್ಚ ಹಸಿರಿನಿಂದ
ಸಿಂಗಾರವಾಯಿತ್ತು//
ದನ ಕರುಗಳಿಗೆ ಆಹಾರವಾಯಿತು
ಜನರು ಕೆಲಸದಲ್ಲಿ ತೊಡಗಿದರು
ನೋಡಿ ಸಂತೋಷಪಟ್ಟು
ವರ್ಷ ಕುಂತುತಿನ್ನಲು
ಅನ್ನವು ನೀಡಿದ ರೈತ ಜನಕೆಲ್ಲ//
-ಮಹಾಂತೇಶ ಖೈನೂರ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ತಡೆದ ಮಳೆ
ದಣಿವು ಆರಿಸಿತು
ರೈತನ ಮುಖದಲ್ಲಿ
ಮಂದಹಾಸ ಮೂಡಿಸಿತ್ತು//
ಭೂಮಿಯ ತಾಪಮಾನ
ತಣ್ಣಗಾಯಿತು ಭೂಮಿಯ
ಮಡಿಲು ಹಚ್ಚ ಹಸಿರಿನಿಂದ
ಸಿಂಗಾರವಾಯಿತ್ತು//
ದನ ಕರುಗಳಿಗೆ ಆಹಾರವಾಯಿತು
ಜನರು ಕೆಲಸದಲ್ಲಿ ತೊಡಗಿದರು
ನೋಡಿ ಸಂತೋಷಪಟ್ಟು
ವರ್ಷ ಕುಂತುತಿನ್ನಲು
ಅನ್ನವು ನೀಡಿದ ರೈತ ಜನಕೆಲ್ಲ//
-ಮಹಾಂತೇಶ ಖೈನೂರ
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions