ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮಿಣಜಗಿ ಗ್ರಾಮದ ಯುವ ಉದ್ಯಮಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸನ್ಮಾನ್ಯ ಶ್ರೀ ವೀರೇಶಗೌಡ ಪಾಟೀಲ ಅವರಿಗೆ ಹುಟ್ಟು ಹಬ್ಬದ ಶುಭಾಶಗಳನ್ನು ಕೋರಿದ ಬಳಗಾನೂರ ಯುವ ಮಿತ್ರರಾದ ಯುವ ಮುಖಂಡರು ಶ್ರೀ ಶ್ರೀಕಾಂತ್ ಬಿರಾದಾರ,ಚನ್ನು ಬಿರಾದಾರ,ಬಂದ್ದು ಅವಟಿ ಉಸ್ಮಾನ ಬಾಗವಾನ,ಬಸವರಾಜ ಜಿರಲಬಾವಿ, ಶ್ರೀ ಶೈಲ ಬಿರಾದಾರ,ಪ್ರವಿನಿ ಬಿರಾದಾರ,ಸಮೀರ ಬಾಗವಾನ,ಹನುಮಂತ ಸಾಸನೂರ ಎಲ್ಲರೂ ಕೂಡಿ ಹುಟ್ಟು ಹಬ್ಬವನ್ನು ಆಚರಿಸಿದರು.
ವರದಿ-ಉಸ್ಮಾನ ಬಾಗವಾನ
