ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹುಟ್ಟು ಹಬ್ಬದ ಅಂಗವಾಗಿ 500ಸಸಿಗಳ ನೆಡುವ ಕಾರ್ಯಕ್ರಮ ಹಾಗೂ ವಿಶೇಷ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ

ಸಿಂಧನೂರು ತಾಲೂಕಿನ ಜವಳಗೇರದ ಕೊಪ್ಪಳ ಕ್ಯಾಂಪ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ 35ನೇ ಹುಟ್ಟು ಹಬ್ಬದ ಅಂಗವಾಗಿ 500 ಸಸಿಗಳ ನೆಡುವ ಕಾರ್ಯಕ್ರಮ ಹಾಗೂ ವಿಶೇಷ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ವಿಶೇಷವಾಗಿ ಮೊರಾರ್ಜಿ ಶಾಲೆಯಲ್ಲಿ ಮಕ್ಕಳಿಗೆ ಶ್ರಮವಹಿಸಿ ರುಚಿಯಾದ ಅಡುಗೆ ಮಾಡಿ ಉಣಬಡಿಸುವ ಅಡುಗೆದಾರರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸದಾನಂದ ಶರಣರು ಬಂಗಾರಿ ಕ್ಯಾಂಪ್,ವೇದಮೂರ್ತಿ ಮಾದಯ್ಯ ಗುರವಿನ ಅಮೋಘ ಸಿದ್ಧೇಶ್ವರ ಮಠ ತುರವಿಹಾಳ,ಅಮರಯ್ಯ ಶಾಸ್ತ್ರೀ ಎಲೆಕೂಡ್ಲಿಗಿ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸೋಮಶೇಖರ ಪಾಟೀಲBEO,ದೊಡ್ಡಬಸನಗೌಡ ಬಾದರ್ಲಿ ಕಾಂಗ್ರೆಸ್ ಮುಖಂಡರು,ಕೆ.ಕರಿಯಪ್ಪBJP ಮುಖಂಡರು,ಶಿವನಗೌಡ ಗೊರೆಬಾಳ,ಬಸವರಾಜ AEE.ಅತಿಥಿಗಳಾಗಿ ಸುರೇಶ ನೆಕ್ಕಂಟಿ,ಸುರೇಶ ಸೈನಿಕರು, ಮೌನೇಶ ತಿಡಿಗೋಳ ವಿಶ್ವಕರ್ಮ ತಾಲೂಕ ಅದ್ಯಕ್ಷರು,ಬೀರಪ್ಪ ಶಂಭೋಜಿ,ತಿಮ್ಮಾರಡ್ಡಿ, ಅಮರಯ್ಯ ಪತ್ರಿಮಠ,ತಿಪ್ಪಾರಡ್ಡಿ,ಬಾಲಕೃಷ್ಣ ವಜ್ಜಲ, ನಿರೂಪಣೆಯನ್ನು ಹನುಮೇಶ ಶಿಕ್ಷಕರು,ಸ್ವಾಗತ ಸಣ್ಣಹುಸೇನಪ್ಪ ಶಿಕ್ಷಕರು,ಪ್ರಾಸ್ತಾವಿಕ ಭಾಷಣ ಮೌನೇಶ ಶಿಕ್ಷಕರು,ವಂದನಾರ್ಪಣೆ ಲಕ್ಷೀವೆಂಕಟೇಶ ಶಿಕ್ಷಕರು ಮಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!