ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಸಿರುಗುಪ್ಪ : 893ನೇ ಬಸವ ಜಯಂತಿ ಎಲ್ಲರಿಗೂ ಪರಮಾತ್ಮನೊಬ್ಬನೇ ಪ್ರತಿ ಪಾದಿಸಿದ ಬಸವಣ್ಣ

ಸಿರುಗುಪ್ಪ – 12 ನೇ ಶತಮಾನದಲ್ಲಿ ಬಸವಾದಿ ಶರಣರು ಕಲ್ಯಾಣದಲ್ಲಿ ಸಮಾನತೆಯ ಸಂದೇಶವನ್ನು ಸಾರಿದ್ದಾರೆ ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಸಮತೋಲನವನ್ನು ಸ್ಥಾಪಿಸಿದ್ದಾರೆ ಎಂದು ಅಭಿನವ ಮಹಾಂತ ಸ್ವಾಮೀಜಿ ಅವರು ಹೇಳಿದರು.ಸಿರುಗುಪ್ಪ ನಗರದ

Read More »

ವಿದ್ಯಾರ್ಥಿಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇರಲಿ

ಕೊಪ್ಪಳ : ಎನ್. ಎಸ್. ಎಸ್ ವಿದ್ಯಾರ್ಥಿಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ಭೂಗೋಳ ಶಾಸ್ತ್ರ ಉಪನ್ಯಾಸಕರಾದ ನಿಂಗಜ್ಜ ಸೋಂಪುರ ಅವರು ಹೇಳಿದರು.ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಸೋಮವಾರದಂದು ಕೊಪ್ಪಳದ ಸರಕಾರಿ ಪ್ರಥಮ

Read More »

ಸಿರುಗುಪ್ಪ : ಬಸವ ಜಯಂತಿ ಮತ್ತು ನೂತನ ಗೋಪುರ ಕಳಸಾ ಸ್ಥಾಪನೆ ಪ್ರಯುಕ್ತ ರಕ್ತದಾನ ಶಿಬಿರ.

ಬಳ್ಳಾರಿ/ ಸಿರುಗುಪ್ಪ : ಸಮೀಪದ ಶಾನವಾಸಪುರ ಗ್ರಾಮದ ಬಸವೇಶ್ವರ ದೇವಸ್ಥಾನದ ನೂತನ ಗೋಪುರ ಕಳಸ ಸ್ಥಾಪನೆ ಪ್ರಯುಕ್ತ ಹಲವು ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವೈದ್ಯರಾದ, ಡಾ .

Read More »

ಜನಪ್ರಿಯ ಜನನಾಯಕ, ಯುವಕರ ಕಣ್ಮಣಿ, ಕ್ರೀಡಾಪಟುಗಳ ಆಶಾಕಿರಣ, ಯುವಕರ ಮಾರ್ಗದರ್ಶಕರು , ಲಕ್ಷಾಂತರ ಅಭಿಮಾನಿಗಳ ಬಳಗವನ್ನು ಹೊಂದಿರುವ ಪಿ.ಎನ್.ಕೆ.

ಕೊರಟಗೆರೆ ತಾಲ್ಲೂಕು ಚಂದರಾಯನ ದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮದಲ್ಲಿ ಗ್ರಾಮೀಣ ಪ್ರತಿಭೆಗಳಿಂದ ಅದ್ದೂರಿಯಾಗಿ ನಡೆದ ಕ್ರಿಕೆಟ್ ಪಂದ್ಯಗಳು. ಡೈಮಂಡ್ ಕ್ರಿಕೆಟರ್ಸ್ ಆಯೋಜನೆ ಮಾಡಿದ್ದ ಎರಡು ದಿನಗಳ ಟೆನ್ನಿಸ್ ಬಾಲ್ ಟೂರ್ನಿಮೆಂಟ್. ಯುವ ಪ್ರತಿಭೆಗಳಿಗೆ ಅವಕಾಶ

Read More »

ಬಸವಣ್ಣನವರ ತತ್ವಗಳು ಜೀವನದಲ್ಲಿ ಅಳವಡಿಕೆಯಾದಾಗ ಮಾತ್ರ ಜಯಂತಿ ಸಾರ್ಥಕ : ಶಾಸಕ ಎಂ.ಆರ್. ಮಂಜುನಾಥ್

ಹನೂರು: “12ನೇ ಶತಮಾನದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆ, ಸಹೋದರತೆ ಮತ್ತು ಕಾಯಕ ನಿಷ್ಠೆಯ ಆದರ್ಶಗಳನ್ನು ಸಾರಿದ್ದಾರೆ. ಅಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ

Read More »

ಬಸವಣ್ಣನವರ ಸಮಾನತೆ, ಕಾಯಕ ತತ್ವ ನಮಗೆಲ್ಲರಿಗೂ ಮಾದರಿ.

ಚಿಟಗುಪ್ಪಾ: ವಿಶ್ವಗುರು ಬಸವಣ್ಣನವರ ಸಮಾನತೆ, ಕಾಯಕವೇ ಕೈಲಾಸ ಮತ್ತು ಅನುಭವ ಮಂಟಪದ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಮಾದರಿಯಾಗಬೇಕು ಎಂದು ಶರಣೆ ಇಂದುಮತಿ ಗಾರಂಪಳ್ಳಿ ಹೇಳಿದರು. ಪಟ್ಟಣ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್

Read More »

ಬಸವಣ್ಣನವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಿ, ರಾಷ್ಟ್ರೀಯ ಪ್ರಜಾಪ್ರಭುತ್ವದ ನಾಯಕರಾಗಿ ಘೋಷಿಸಿ – ಕೇಂದ್ರ ಸರ್ಕಾರಕ್ಕೆ ಶರಣ ಸಂಗಮೇಶ ಜವಾದಿ ಒತ್ತಾಯ.

ಮಾನವೀಯತೆಯ ಮೌಲ್ಯಾಧಾರಿತ ತತ್ವ ಸಿದ್ಧಾಂತಗಳನ್ನು ಜಾಗತಿಕ ಪ್ರಪಂಚಕ್ಕೆ ಸಾರಿದ, ಮನುಕುಲದ ಶ್ರೇಷ್ಠ ಸಂತ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಚರಿಸುವಂತೆ ಹಾಗೂ ಬಸವಣ್ಣನವರನ್ನು ರಾಷ್ಟ್ರೀಯ

Read More »

ದಾಳಿಂಬೆ ನೀನೆಷ್ಟು ಚಂದವಿರುವೆ

ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆಎಲ್ಲರ ಮನಸೆಳೆವ ಬಣ್ಣದಾ ಗೊಂಬೆಕಾಳುಗಳಲಿ ಕಾಣುವೆ ದಂತಗಳಾ ಕೊಂಬೆಜೋಡಿಸಲು ಆಗಿರುವೆ ನೀನೇ ಆಗುಂಬೆ ಸೋರೆಯ ತುಣುಕುಗಳ ಸಿಂಗಾರದಲಿನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿನಲಿದಿರುವೆ ಸುಲಲಿತೆಯ ಚಿತ್ತಾರದಲಿತೇಲುತಿರುವೆ ಕಾವ್ಯದಾ ಲಹರಿಯಲಿ

Read More »

ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ 385 ನೇ ಶಿವಾನುಭವ ಗೋಷ್ಠಿ

ಶ್ರೀ ಗುರು ವಚನೋಪದೇಶವನಾಲಿಸಿ : ಶ್ರೀಗಳು ಯಲಬುರ್ಗಾ: ನಾವು ಉತ್ತಮ ನಡೆ ನುಡಿಗಳಿಂದ ಸುದ್ದ ಇದ್ದು, ಕೆಟ್ಟ ಕೆಲಸಗಳಿಂದ ದೂರವಿದ್ದು ಒಳ್ಳೆಯ ಕೆಲಸ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಕಾರ್ಯಗಳನ್ನು ಮಾಡಬೇಕು ,ಸಜ್ಜನರ ಸಂಘದಲ್ಲಿ ನಿರತರಾಗಬೇಕು

Read More »

ಸಿರುಗುಪ್ಪ : ಜಾನುವಾರು ಪ್ರಾಣಿ ಪಕ್ಷಿ ಮುಖ್ಯವಾಗಿ ಸಾರ್ವಜನಿಕರ ಜಲ ದಾಹ ನೀಗಿಸಲು ಕುಡಿಯುವ ನೀರಿಗಾಗಿ ಒತ್ತಾಯ – ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ

ಸಿರುಗುಪ್ಪ- ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜಾನುವಾರು ಪ್ರಾಣಿ ಪಕ್ಷಿ ಮುಖ್ಯವಾಗಿ ಸಾರ್ವಜನಿಕರಿಗೆ ಬಿಸಿಲಿನಿಂದ ತೀವ್ರ ಜಲ ದಾಹ ನೀಗಿಸಲು ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ

Read More »
error: Content is protected !!