
ರಾಜ್ಯದ ರಜಪೂತರು ಸರ್ವ ಸಂಘಟಿತರಾಗಿ : ರಾಜ್ಯಾಧ್ಯಕ್ಷ ಆರ್.ಬಾಲಾಜಿ ಸಿಂಗ್
ಮಹಾರಾಣ ಪ್ರತಾಪಸಿಂಹರ ಅದ್ದೂರಿ ಜಯಂತ್ಯುತ್ಸವ ಬಳ್ಳಾರಿ / ಕಂಪ್ಲಿ : ರಜಪೂತ್ ಸಮಾಜ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರಪ್ರೇಮಿ ಶ್ರೀ ಮಹಾರಾಣಾ ಪ್ರತಾಪಸಿಂಹರ 486ನೇ ಜಯಂತ್ಯುತ್ಸವ ನಿಮಿತ್ತ ಮಹಾರಾಣ ಪ್ರತಾಪಸಿಂಹರ ಭಾವಚಿತ್ರ ಮೆರವಣಿಗೆ, ವೀರಶೈವ ಭವನದಲ್ಲಿ








