ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಬೇಸಿಗೆ ಹಿನ್ನೆಲೆ: ಕುಷ್ಟಗಿ ಪಟ್ಟಣದ ನೀರಿನ ಟ್ಯಾಂಕ್‌ಗಳ ಸ್ವಚ್ಛತೆಗೆ ಒತ್ತಾಯಿಸಿ ಪುರಸಭೆಗೆ ಮನವಿ

​ಕುಷ್ಟಗಿ: ಪಟ್ಟಣದಲ್ಲಿ ಬೇಸಿಗೆಯ ತಾಪಮಾನ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪುರಸಭೆಯ ವ್ಯಾಪ್ತಿಯಲ್ಲಿರುವ ಎಲ್ಲಾ ನೀರಿನ ಸಂಗ್ರಹಣಾ ಟ್ಯಾಂಕ್‌ಗಳನ್ನು ತಕ್ಷಣವೇ ಸ್ವಚ್ಛಗೊಳಿಸಿ ಸುರಕ್ಷಿತ ನೀರು ಪೂರೈಸಬೇಕೆಂದು ಸಾಮಾಜಿಕ ಕಾರ್ಯಕರ್ತ ಮುತ್ತುರಾಜ್ ಡಿ. ಕಟ್ಟಿಮನಿ ಅವರು

Read More »

ಬಾನಂಗಳದ ಬೆಳದಿಂಗಳು

ಬಾನಂಗಳದ ಬೆಳದಿಂಗಳು,ನಿಶ್ಶಬ್ದದಲಿ ಮೃದುವಾಗಿ ನಗುತಿದೆನೀಲಾಕಾಶದ ಮಡಿಲಿನಲ್ಲಿ,ಸ್ವಪ್ನಗಳನು ಶಾಂತವಾಗಿ ಬೀರುತಿದೆ // ತಾರೆಗಳ ಜೊತೆ ಆಟವಾಡಿ,ಮುಗುಳ್ನಗೆಯಲಿ ಹೊಳೆಯುತಿದೆ…ಮನದೊಳಗಿನ ಮಂಕು ತೊಳೆದು,ಹೊಸ ಆಶೆಯನು ತುಂಬುತಿದೆ…// ಗಾಳಿಯ ಜೊತೆ ಮಾತಾಡುತ,ರಾತ್ರಿ ಕಥೆಗಳನು ಹೇಳುತಿದೆ…ಕತ್ತಲೆಯಲಿ ದಾರಿ ತೋರಿಸಿ,ಬೆಳಕಿನ ಹಾದಿಯನು ಕಟ್ಟುತಿದೆ…//

Read More »

ಭಗವಂತನ ಸ್ಮರಣೆ ಮಾಡಬೇಕು : ಶ್ರೀ ಗಳು

ಕೊಪ್ಪಳ/ ಯಲಬುರ್ಗಾ: ಭಗವಂತ ಸುಂದರವಾದ ಪರಿಸರ ಪ್ರಕೃತಿಯನ್ನು ನಮಗೆಲ್ಲರಿಗೂ ಕೊಟ್ಟಿರುತ್ತಾನೆ, ಆ ಭಗವಂತನ ಉಪಕಾರವನ್ನು ಸದಾ ಸ್ಮರಿಸುವ ಕಾಯಕ ನಮ್ಮದಾಗಬೇಕು ಎಂದು ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಅವರು ಅಗಿ ಹುಣ್ಣಿಮೆಯ ದಿನದ 81ನೇ ಶಿವಾನುಭವ

Read More »

ಎಸ್‍ಎಸ್‍ಎಲ್‍ಸಿ ಟಾಪರ್ ಸೌಜನ್ಯಳಿಗೆ ಕಡಪಟ್ಪಿ ಶಾಲೆಯಿಂದ ಸನ್ಮಾನ

ಹುನಗುಂದ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ ಟಾಪರ್ ಆದ ಹುನಗುಂದ ಪಟ್ಟಣದ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಶಾಲೆಯ ವಿದ್ಯಾರ್ಥಿನಿ ಸೌಜನ್ಯ ಬಸವರಾಜ ಕಂದಕೂರ ಅವರನ್ನು ಪಟ್ಟಣದ ಎಸ್.ಎಸ್.ಕಡಪಟ್ಟಿ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್

Read More »

ಅರುಣರಾಗ

ಸನಾತನ ಸಂಸ್ಕೃತಿಯ ಸಮೃದ್ಧ ಸ್ತ್ರೀಶಕ್ತಿ ಪ್ರತೀಕದಲ್ಲಿಪ್ರೀತಿ ಶಕ್ತಿ ಉತ್ಸಾಹ ಮಂಗಳಕರ ಶುಭ ಸಂಕೇತದಲ್ಲಿನವ ದುರ್ಗಾದೇವಿಯರ ದಿಟ್ಟ ಧೈರ್ಯ ಸಾಹಸದಲ್ಲಿಶೋಭಿಸುವ ಕೆಂಬಣ್ಣದ ನಾಮ ದಾಸವಾಳಗಳಲ್ಲಿ ವೈಭವೀಕರಿಸಿರುವ ಸುಲಲಿತ ಕಾವ್ಯ ಚಿತ್ತಾರದಲ್ಲಿಸಿಂಗಾರವು ಪಚ್ಚೆ ಗರಿಗಳ ಜೊತೆ ಹಾಗಲ

Read More »

ರಾಯಭಾಗದಲ್ಲಿ ನಿವೇದಿತಾ ಚಿಟ್ಸ್ ಪ್ರೈ. ಲಿ. ಭವ್ಯ ಉದ್ಘಾಟನೆ.

ಬೆಳಗಾವಿ: ರಾಯಭಾಗ ಪಟ್ಟಣದ ತಹಸೀಲ್ದಾರ್ ಕಚೇರಿ ಸಮೀಪದ ನಿಡೋನಿ ಕಾಂಪ್ಲೆಕ್ಸ್‌ನಲ್ಲಿ ಇಂದು (03/05/2026) ನಿವೇದಿತಾ ಚಿಟ್ಸ್ ಫಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ಸ್ಥಳೀಯ ಗಣ್ಯರು, ವ್ಯಾಪಾರಿಗಳು ಹಾಗೂ ನಾಗರಿಕರ

Read More »

ಬೈಲುಕುಪ್ಪೆಯ ಟಿಬೇಟ್ ಕ್ಯಾಂಪಿನ ಗುರುಗಳು ಕರ್ಮಲಾಮಪ್ಪನಿಂದ ದುಷ್ಕೃತ್ಯ :ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಅವರ ಹೆಸರಿನಲ್ಲಿ ರವಿಯೆಂಬುವವನಿಂದ ಹಲ್ಲೆ

ಮೈಸೂರು : ಬೈಲುಕುಪ್ಪೆಯ ಮೊದಲನೇ ಟಿಬೆಟ್ ಕ್ಯಾಂಪಿನಲ್ಲಿ (ಕರ್ಮಟೆಂಪಲ್) ನಡೆದ ಘಟನೆಯಿದು. ಬ್ರೋಕರ್ ಒಬ್ಬರು ಪೂವಣ್ಣ ಎಂಬುವವರನ್ನು ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಸಿದ್ದರು‌‌. ಕರ್ಮಲಾಮಪ್ಪ ಎಂಬುವವನಿಗೆ ಆ ಟ್ರಸ್ಟ್ ಸೇರಿತ್ತು . ಅಲ್ಲಿನ ನಿರ್ವಹಣೆ

Read More »

ಸಿರುಗುಪ್ಪ : ಸಾಮೂಹಿಕ ವಿವಾಹ ಕಾರ್ಯಕ್ರಮ ನವ ದಂಪತಿಗಳಿಗೆ ಪರಮಾತ್ಮನ ಕೃಪೆ ಆಶೀರ್ವಾದ ಇರಲಿ : ಶಾಸಕ ಬಿ ಎಂ ನಾಗರಾಜ್

ಸಿರುಗುಪ್ಪ – ತಾಲೂಕು ತೆಕ್ಕಲಕೋಟೆ ಪಟ್ಟಣ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು ಈ ಸಾಮೂಹಿಕ ಶುಭ ವಿವಾಹದ ಕಾರ್ಯಕ್ರಮದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ

Read More »

34 ನೇ ಅಂತರರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನ ಕಹಿಯಾಗಿದ್ದರೂ ಸತ್ಯವನ್ನೇ ಶಾಂತಿ ಇರಲಿ : ಹಿರಿಯ ಪತ್ರಕರ್ತ ಅಬ್ದುಲ್ ನಬಿ

ಸಿರುಗುಪ್ಪ – ಹಜರತ್ ಮೊಹಮ್ಮದ್ ಪೈಗಂಬರ್ ಸೊಲ್ಲೆಲ್ಲಾ ಹೂ ಅಲೈಹಿವ ಸಲ್ಲಂ ಮೊದಲಗೊಂಡು ಅಂತಿಮ ಪ್ರವಾದಿ ಅವರ ಮೇಲೆ ಅಲ್ಲಾಹನಿಂದ ಶಾಂತಿ ಇರಲಿ ಎಂಬುದು ಹೇಳಿರುತ್ತಾರೆ ಒಪ್ಪಿಕೊಳ್ಳಲು ಕಹಿಯಾಗಿದ್ದರೂ ಸತ್ಯವನ್ನೇ ಮಾತನಾಡಬೇಕು ಎಂದು ಕರ್ನಾಟಕ

Read More »

ಸಿರುಗುಪ್ಪ : ನಗರ ಸಭೆ ಆಸ್ತಿ ತೆರಿಗೆಯ ಶೇ. 5 ರಷ್ಟು ರಿಯಾಯಿತಿ ನೀಡುವ ಅವಧಿ ವಿಸ್ತರಣೆ – ಪೌರಯುಕ್ತ ಗಂಗಾಧರ

ಸಿರುಗುಪ್ಪ – ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು 2026- 27ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಿ ಬಿ ಏ ಹೊರತುಪಡಿಸಿ ಆಸ್ತಿ ತೆರಿಗೆಯ ಶೇ. 5 ರಷ್ಟು

Read More »
error: Content is protected !!