
ಪಾವಗಡದಲ್ಲಿ ಹೆಚ್ಚು ನಕಲಿ ವೈದ್ಯರು ! ಇದಕ್ಕೆ ಹೊಣೆ ಯಾರು ?
‘ನಕಲಿ’ಗಳ ಹಾವಳಿ: ಶಿಕ್ಷೆಯ ಭಯವಿಲ್ಲದೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ. ತುಮಕೂರು ಜಿಲ್ಲೆಯಲ್ಲಿ ನಕಲಿ ವೈದ್ಯರ ಜಾಲ ಹೆಮ್ಮರವಾಗಿ ಬೆಳೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ಸುಮಾರು 152








