
ವಿದ್ಯಾರ್ಥಿಗಳೇ ಜೀವನದ ನಿಜ ಸಂಪತ್ತು -ನಳಿನಿ ಭಟ್
ಬೆಂಗಳೂರು: ನಮ್ಮ ಬೋಧನಾ ವೃತ್ತಿ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ತೃಪ್ತಿ ನಮಗಿದೆ.ಸರಳ ಜೀವನದಲ್ಲಿ ನಂಬಿಕೆಯುಳ್ಳ ನಾವು, ಅದರಿಂದಲೇ ಸಂತೃಪ್ತಿ ಹೊಂದಿದ್ದೇವೆ. ನಮಗೆ ಭಗವಂತ ಎಲ್ಲವನ್ನೂ ಕೊಟ್ಟಿದ್ದಾನೆ. ವಿದ್ಯಾರ್ಥಿಗಳೇ ನಮ್ಮ ಜೀವನದ ನಿಜ








