ಸೋತವರು ಸೊರಗದೆ ಕೊರಗಿ ಕುಗ್ಗದೆ ಮರಳಿ ಪ್ರಯತ್ನಿಸಿ ಗೆಲುವಿನ ನಗೆ ಬೀರಬೇಕೆಂದು ಒಂದು ಸಣ್ಣ ಸೇವಾ ಕಾರ್ಯ ಇದಾಗಿದೆ. ಕನ್ನಡ ವಿಷಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ. ಯು ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಿ. 4/5/2026 ರಿಂದ ಬೆಳಿಗ್ಗೆ10ರಿಂದ 11ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ, ನಡುಹಗಲು 12ರಿಂದ 1ರವರೆಗೆ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ತರಗತಿ ತೆಗೆದುಕೊಳ್ಳಲಾಗುವುದು. ಇದು ಪ್ರಾಮಾಣಿಕ ಸಂಸ್ಥೆಯ ಅಧಿಕೃತ ಪ್ರಕಟಣೆಯಾಗಿದೆ. ಹೆಚ್ಚಿನ ಮಾಹಿತಿಗೆ 7899492498 ಈ ಸಂಖ್ಯೆಗೆ ಸಂಪರ್ಕಿಸಿ ಎಂದು ಭವ್ಯ ಸುಧಾಕರಜಗಮನೆ ಕನ್ನಡಾಂಬೆ ಭಾವಸುಧೆ ಸಂಸ್ಥೆ ಸಂಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















