ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಸುಪ್ರಭಾತ

ಗರಿಗೆದರಿ ನಗುತಿವೆ ಪಚ್ಚೆ ಗರಿಗಳು ನಡುವಿನಲ್ಲಿಅಪ್ಪಿಕೊಂಡಿವೆ ಕೆಂಪು ದಾಸವಾಳಗಳು ಜೊತೆಯಲ್ಲಿಮನ ಸೆಳೆದಿವೆ ಹಾಗಲ ಬೀಜಗಳು ರೇಖೆಗಳಲ್ಲಿಸುಲಲಿತ ಕಾವ್ಯ ಚಿತ್ತಾರವಾಗಿದೆ ಸುಪ್ರಭಾತದಲ್ಲಿ ಬರುತಿದೆ ನಿತ್ಯ ಸುಮನಗಳ ಅಂಗಳಕ್ಕಿಂದುಉಲಿಯುತಿದೆ ಆಸ್ವಾದಿಸುತ ಸಂಭ್ರಮಿಸಿರೆಂದುಪ್ರೇರೇಪಿಸುತಿದೆ ತಾವೂ ಕ್ರಿಯಾಶೀಲರಾಗಿರೆಂದುಅಭಿನಂದಿಸುತ ಹರಸಿರೆನ್ನುತಿದೆ ಖುಷಿಯಲಿ

Read More »

ರೈತ ನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ.

ಬಿ.ಎಸ್. ಯಡಿಯೂರಪ್ಪ (ಬಿ.ಎಸ್.ವೈ) ಕರ್ನಾಟಕದ ಪ್ರಮುಖ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾಗಿದ್ದು, ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವಿ ರಾಜಕಾರಣಿ. ರೈತಪರ ನಾಯಕರೆಂದು ಜನಪ್ರಿಯರಾಗಿರುವ ಇವರು, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ

Read More »

ಶುಭೋದಯ

ನಿಸರ್ಗದ ಐಸಿರಿಯಲಿ ಕಂಡೆನೊಂದು ವಿಸ್ಮಯಗಿಡದಿ ಜೋಕಾಲಿ ಮಾಡುತಿದ್ದ ಅದ್ಭುತ ತೆನೆಯಬಿಡಿಸಿ ಜೋಡಿಸಲಾಯಿತು ಚಿತ್ತಾರದ ಅಭಯಕೆಂಬಣ್ಣದ ಹೂಗಳ ಸಿಂಗರಿಸಲು ಉಭಯ ಕಾವ್ಯದಲಿ ಬಣ್ಣಿನೆಯು ಓದುಗ ಮನಗಳಿಗೀಗಆಸ್ವಾದಿಸುತ ಮುಂದೆ ಸಾಗುತಲಿ ಬೇಗ ಬೇಗಹಂಚಿಕೊಳಲು ಪರಸ್ಪರ ಶುಭೋದಯವ ಈಗಮಿತ್ರರಿಗೆ

Read More »

ನಂದನವಾಗಲಿ ಕನಸು

​ತಿಳಿ ನೀರ ಬದುಕಿನಲಿ ನಿನ್ನೊಲವುತುಂಬಿ ಬರಲಿ ಬಾನಿನಲಿ ಎಳೆನಗೆಯು ಚಂದಿರನನಗೆ ಹಸಿಯು ತೇಲಿ ಬರಲಿ ಮನದಆಸೆಗಳು ಎಂದೆಂದಿಗೂನನಸಾಗುವಂತಿರಲಿ ಗೆಳೆತನದ ಚೆಲವುವಿರಸವಾಗದಿರಲಿ ಜೀವನವೆಂಬ ರಥದ ಕನಸುನಂದನವಾಗಿರಲಿ ಹಾಲ್ನೋರೆಯ ಮನವುಬತ್ತದಿರಲಿ ಉರಿಯುತ್ತಿರುವ ಬೆಂಕಿಯ ಜ್ವಾಲೆಯುಆರುವಂತಿರಲಿ ಇರುಳು ಸುಂದರಬದುಕಿನಲಿ

Read More »

ಕಣ್ಣಿಗೆ ಕಾಣುವ ದೇವರು… ಅವ್ವ

ಸಿಂಹಾಸನವಾಯಿತು ತಾಯಿಯ ಮಡಿಲುಪಲ್ಲಕ್ಕಿ ಆಯಿತು ಅವ್ವನ ಹೆಗಲು ತಾಯಿಯ ಪಾದದ ಅಡಿಯೇ ಸ್ವರ್ಗವುಅವ್ವನ ಕಂಗಳೇ ನಮಗೆ ನಿಸರ್ಗವು ಉಣಿಸಿದ ಹಾಲು ಪಂಚಾಮೃತವುತಿದ್ದಿದ ಅಕ್ಷರ ಬದುಕಿನ ಗೆಲುವು ಅವ್ವನ ಮಾತೆ ವೇದ ವಾಕ್ಯವುಅವ್ವನ ಬೈಗುಳವದು ಶ್ರೀರಕ್ಷೆಯು

Read More »

“ಕಟ್ಟಿದ ಕನಸು ಕಣ್ಣಲ್ಲಿ”

ಬಯಸಿದ ಭಾಗ್ಯ ಬಾಳಲ್ಲಿಕಾಲಚಕ್ರ ಉರುಳುತ್ತಿದೆ ಜಗದಲ್ಲಿನಗೆಯ ಬುಗ್ಗೆ ಚಿಮ್ಮಲಿ ತುಟಿಯಂಚಲ್ಲಿ. ಬಡತನವಿದ್ದರೂ ಬದುಕಲ್ಲಿನೆಮ್ಮದಿಯಿರಲಿ ಬಾಳ ಪಯಣದಲ್ಲಿಹರುಷ ಹೊನಲಾಗಿ ಹರಿಯಲಿ ಜೀವನದಲ್ಲಿ. ಸುಖವು ಬಾಳ ಬಂಡಿಯಲ್ಲಿದುಗುಡ ದುಮ್ಮಾನ ಕಾಲಡಿಯಲ್ಲಿಕರುಳ ಬಳ್ಳಿ ಕುಡಿಯೊಡೆಯಲಿ ಸಂಸಾರದಲ್ಲಿ. ಕಟ್ಟಿದ ಕನಸು

Read More »

ಪಾರಿಜಾತೆ

ಉದಯರಾಗದಿ ಅರಳಿ ಉದುರಿದ್ದ ಪಾರಿಜಾತಗಳುದಾಸವಾಳದ ಮೊಗ್ಗಿನ ಜೊತೆಯಲಿ ನಿತ್ಯ ಪುಷ್ಪಗಳು ನಿತ್ಯ ಕಟ್ಟೆಯಲಿ ಜೋಡಿಸಲು ಸೃಜನಶೀಲತೆಯಲಿಮೂಡಿತೊಂದು ಸುಲಲಿತ ಚಿತ್ತಾರ ತನ್ಮಯತೆಯಲಿ ಹರಿಯಿತು ಕಾವ್ಯ ಲಹರಿಯೊಂದು ಕವಿ ಮನದಲಿಹಂಚಿಕೊಳ್ಳಲಾಯಿತು ನಿತ್ಯದ ಕಲಾಭಿಮಾನಿಗಳಲಿ

Read More »

ಕಿತ್ತಳೆ ಹಣ್ಣು

ಸಿಟ್ರಿಕ್ ಆಮ್ಲದ ಕಿತ್ತಳೆ ಹಣ್ಣಿನ ತೊಳೆಗಳಲಿಮೂಡಿದೆ ಸುಲಲಿತ ಚಿತ್ತಾರ ನಕ್ಷತ್ರಾಕಾರದಲಿಹೊಂಗಿರಣ ಹರಡಿವೆ ದಾಳಿಂಬೆ ಕಾಳುಗಳಲಿಬಣ್ಣನೆಯು ಹರದಿದೆ ಕಾವ್ಯದಾ ಸಾಲುಗಳಲಿ ಕುತೂಹಲವ ಮೂಡಿಸಿದೆ ನಿತ್ಯ ವೀಕ್ಷಕರಲಿಆಸ್ವಾದಿಸುತ ಆನಂದಿಸಲು ಕೈಂಕರ್ಯಗಳಲಿಇದೋ ಬರುತಿದೆ ತಮ್ಮಲ್ಲಿಗೆ ಅತೀ ಶೀಘ್ರದಲಿಕಣ್ಮನಗಳ ತಣಿಸಿಕೊಳ್ಳಲು

Read More »

ಚುನಾವಣಾ ಸೋಲು-ಗೆಲುವು: ಗೌರವ, ಸಮಚಿತ್ತ ಕಲಿಯೋಣ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ವಿಶೇಷವಾಗಿ ಬಂಗಾಳದ ಫಲಿತಾಂಶದ ಬಗ್ಗೆ ಸೋಲು-ಗೆಲುವಿನ ಚರ್ಚೆಗಳು, ಚಿಂತನೆಗಳು ನಡೆಯುತ್ತಿವೆ. ಈ ಚರ್ಚೆ ಮತ್ತು ಚಿಂತನೆಗಳು ಒಂದು ಸೈದ್ಧಾಂತಿಕ ನೆಲಗಟ್ಟಿನೊಳಗೆ ನಡೆಯಬೇಕು.ಯಾವುದೇ ಒಬ್ಬ ವ್ಯಕ್ತಿಯನ್ನು ಟೀಕೆ ಮಾಡಿ, ಆದರೆ

Read More »

” ಪರಹಿತವೇ ಪರೋಪಕಾರ “

ಪರಹಿತವೇ ಪರೋಪಕಾರಸತ್ಯ ಸದ್ಭಾವದ ಗುಣವೇ ಸತ್ಕಾರಸ್ವಾರ್ಥ ಗುಣವೇ ಮನುಷ್ಯತ್ವದಪಕಾರ. ಕಳೆಯಲಿ ಅನಾಚಾರಮನದಲ್ಲುಳಿಯಲಿ ಆಚಾರಸದಾಚಾರಕ್ಕೆ ಕಾರಣ ಸದ್ವಿಚಾರ. ಮೂಡುವನು ನೇಸರಕಳೆವನು ಮನಸಿನ ಬೇಸರಮತ್ತೇಕೆ ಮನುಜ ಜೀವನದಲ್ಲವಸರ. ದಯವೇ ಧರ್ಮೋಪಚಾರಮಿತಿ ಮೀರುವುದೇ ಮನಸಿಗಪಚಾರಮನದ ಮೈಲಿಗೆ ಕಳೆವುದೇ ಷೋಡಶೋಪಚಾರ.

Read More »
error: Content is protected !!