ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Category: ಸಾಹಿತ್ಯ

ಅತಿವೃಷ್ಟಿ

ಗಗನದ ತುಂಬಾ ಮುಸುಕಿತು ಮೋಡಸುತ್ತಲು ಕತ್ತಲು ಹರಡಿತು ನೋಡಬಡಿಯದೆ ರೆಪ್ಪೆ ಸರಿದೋ ಸುರಿದುಎದೆ ಒಳಗೆಲ್ಲ ನೀರೆ ಹರಿದು ಮೋಡವ ಸುರಿಯಿತು ಭೂಮಿಗೆ ಮಳೆಯ ತುಂಬಿಸಿ ತುಳುಕಿಸಿ ಹರಿಸಿತು ಹೊಳೆಯ ಹಾದಿಗೆ ಬೀದಿಗೆ ಎಲ್ಲಿಯೂ ನೀರು

Read More »

ಜನಪರ ಹೋರಾಟಗಾರ ಸಂಗಮೇಶ ಎನ್ ಜವಾದಿ

ಬೀದರ್:ರೈತಪರ ಹಾಗೂ ಬಡ ಜನರಪರ ಹೋರಾಟದ ಧ್ವನಿ, ಅಂಕಣಕಾರರು, ಪರಿಸರ ಸಂರಕ್ಷಕರು, ಸಾಂಸ್ಕೃತಿಕ ಸಂಘಟಕರು ಮತ್ತು ಬರಹಗಾರರಾಗಿ ಸಂಗಮೇಶ ಎನ್ ಜವಾದಿ ಅವರು ಹೆಸರಾಗಿದ್ದಾರೆ. ಸಂಗಮೇಶ ಎನ್ ಜವಾದಿ ಅವರು 1984ರ ಆಗಸ್ಟ್ 2

Read More »

ಕಲ್ಯಾಣ ಕಾರುಣ್ಯ ಒಂದು ಅವಲೋಕನ…

ಹೈದ್ರಾಬಾದ ಕರ್ನಾಟಕದ ಲೇಖಕರೂ ಹಾಗೂ ಉಪನ್ಯಾಸಕಿ ಡಾ.ಶೀಲಾದೇವಿ ಬಿರಾದಾರ ಯವರು ಬಂಡಾಯ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಇವರು ನಾಲ್ಕಾರು ಕೃತಿರಚನೆ ಮಾಡಿದ್ದಾರೆ. ಅನ್ಯಾಯ ಮೋಸ ಅನಾಚಾರ ಅತ್ಯಾಚಾರ ಹೀಗೆ ಹಲವಾರು ಸಮಸ್ಯೆಗಳನ್ನು ಕವನ

Read More »

ತ್ಯಾಗಮಯಿ‌ ಬಸವ ನಿಷ್ಠೆ ಮಾತಾಜಿ

ಸಾಮಾನ್ಯರ ಸ್ವತ್ತಾಗಿ ಮತ್ತು ಬಸವಾದಿ ಶರಣರ ತತ್ವ ಪ್ರಚಾಕರಾಗಿ ತಮ್ಮ ಇಡೀ ಜೀವನ ತ್ಯಾಗ ಮಾಡಿ ಶರಣರ ತತ್ವ ಪ್ರಚಾರ ಮಾಡಿದ ಪ್ರಥಮ ಮಹಿಳಾ ಜಗದ್ಗುರು ಸಾಧ್ವಿ ಮಾತಾಜಿ ಅಮ್ಮನವರು.ಮಾತಾಜಿ ಒಬ್ಬ ಹೆಣ್ಣು ಮಗಳಾಗಿ

Read More »

ಶೀರ್ಷಿಕೆ:ಅವನ ದಾರಿ

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು

Read More »

‘ಅಭಿವ್ಯಕ್ತಿ ಸಂಪದ’ ಪುಸ್ತಕ ಲೋಕಾರ್ಪಣೆ

ಮೈಸೂರು: ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣ ಮುಡಾ ಪಕ್ಕ, ಮೈಸೂರು ಇಲ್ಲಿ ಡಾ.ಬಿ.ಪಿ. ಆಶಾಕುಮಾರಿ ಕನ್ನಡ ಪ್ರಾಧ್ಯಾಪಕರು,ಮಹಾರಾಜ ಕಾಲೇಜು ಮೈಸೂರು ಇವರು ವ್ಯಕ್ತಿ ಸಂಪದ ಪುಸ್ತಕದ ಕುರಿತು ವಿಶ್ಲೇಷಣೆ ನಡೆಸುವರು.‘ಕಾಡು ಮಲ್ಲಿಗೆ’ ಕಾದಂಬರಿ ಕುರಿತು

Read More »

ನಮ್ಮ ಬ್ರಾಂಡ್ ನಿರ್ಮಿಸೋಣ

ಈಗಿನ ಯುಗವನ್ನು ಬ್ರಾಂಡ್ ಯುಗವೆಂದೇ ಪರಿಗಣಿಸಬಹುದು.ಬ್ರಾಂಡ್ ಸೃಷ್ಟಿಸುವುದು ಅಂದರೆ ನಮ್ಮ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದಂತೆ ನಮ್ಮಲ್ಲಿ ಪಗಣಿಸಲ್ಪಡುವ ಅಂಶ ಇದ್ದರೆ ಮಾತ್ರ ನಮ್ಮನ್ನು ಪರಿಗಣಿಸುತ್ತಾರೆ.ಆಹಾರ ಧಾನ್ಯಗಳಲ್ಲಿ ಜೊಳ್ಳು ಇದ್ದರೆ ಹೇಗೆ ಪರಿಗಣಿಸಲಾಗದು ಹಾಗೆ ನಮ್ಮಲ್ಲಿ

Read More »

ಬೆಲೆ ಕಟ್ಟಲಾಗದ ಬಳಪ ಹಿಡಿದ ಭಗವಂತ(ಗುರುಪೂರ್ಣಿಮೆಯ ವಿಶೇಷ)

ಅಕ್ಷರ ಕಲಿಸಿ ಬದುಕು ತೋರಿಸಿದವರುಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರುಪರ ಊರಿನಿಂದ ಬಂದು ಬೋಧಿಸಿದವರುಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆಪೂಜಿಸಿ ಬಳಪ ಹಿಡಿದ ಭಗವಂತನಿಗೆಪ್ರೀತಿ ಮಮತೆಯ

Read More »

ಗುರುವಿನ ಆಸೆ..

ನಾನು ಅಕ್ಷರವಾದರೆ ನನ್ನ ಶಿಷ್ಯರು ಪದವಾಗಬೇಕುನಾನು ಪದವಾದರೆ ನನ್ನ ಶಿಷ್ಯರು ವಾಕ್ಯವಾಗಬೇಕುನಾನು ವಾಕ್ಯವಾದರೆ ನನ್ನ ಶಿಷ್ಯರು ಪ್ಯಾರಾ ಆಗಬೇಕುನಾನು ಪ್ಯಾರಾ ಆದರೆ ನನ್ನ ಶಿಷ್ಯರು ಪುಟವಾಗಬೇಕುನಾನು ಪುಟವಾದರೆ ನನ್ನ ಶಿಷ್ಯರು ಪುಸ್ತಕವಾಗಬೇಕುನಾನು ಪುಸ್ತಕವಾದರೆ ನನ್ನ

Read More »

ಮೊಹರಂ: ಹಿಂದೂ ಮುಸ್ಲಿಂ ಐಕ್ಯತೆಯ ಹಬ್ಬ

ಹಿಂದೂ ಮುಸ್ಲಿಂ ಸೇರಿ ಮಾಡುವತ್ಯಾಗ ಬಲಿದಾನ ಎರಡು ಕೂಡುವಸರ್ವರೂ ಕೂಡಿ ನಲಿದು ಸಂಭ್ರಮಿಸುವಜಾತಿ ಬೇದ ಎಲ್ಲವನ್ನು ತೋರೆಯುವ ಮನೆಯಲ್ಲಿ ಚೋಂಗಿಯ ಮಾಡಿ ಆಚರಿಸುವರುಅಗ್ನಿ ಕುಂಡದಲಿ ಬೆಂಕಿಯ ಹಾಕುವರುದೇವರಿಗೆ ಸಕ್ಕರೆಯ ನೈವೇದ್ಯ ಮಾಡುವರುಬೇದ ಭಾವವ ತೊರೆದು

Read More »