ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ಗಾಂಧಿ ಜಯಂತಿ ಮತ್ತು ನಾವು

ಸತ್ಯ, ಶಾಂತಿ, ಅಹಿಂಸೆಗಳೆಂಬಅಸ್ತ್ರ ಗಳನು ಬೋಧಿಸಿ,ಪಾಲಿಸಿದ ಗಾಂಧೀ,ನ್ಯಾಯ ನೀತಿ, ಸಮಾನತೆಗಾಗಿಅಹೋರಾತ್ರಿ ದುಡಿದು ಗಾಂಧೀಗುಲಾಮಗಿರಿಯ ದಾಸ್ಯದಿಂದಪಾರುಮಾಡಲು ಪ್ರಾಣವನ್ನೇತ್ಯಾಗ ಮಾಡಿದ ಗಾಂಧೀ,ಮತ್ತೆ ಬಂದಿದೆ ನಿನ್ನ ಜಯಂತಿ,ಪ್ರತಿ ವರುಷವೂ ಬರುವಂತೆ?!ಗಾಂಧೀ ನಮಗೆ ನೀ ಮಾತ್ರ ಬೇಕು!, ನಿನ್ನ ತತ್ವ,

Read More »

ಕ್ಷಮಿಸಿ ಬಿಡಿ ಬಾಬಾ ಸಾಹೇಬ್

ಸರ್ವಸವನ್ನು ತ್ಯಾಗ ಮಾಡಿನಿತ್ಯ ಮನುವಾದಿಗಳೊಂದಿಗೆಸಂಘರ್ಷ ಮಾಡಿ ಗಳಿಸಿಕೊಟ್ಟಸಮಾನತೆ ಉಳಿಸಿಕೊಳ್ಳಲಾಗಲಿಲ್ಲ, ನಿಮ್ಮ ಜೀವನದ ಆದರ್ಶತತ್ವ ಸಿದ್ದಾಂತಗಳನ್ನು ಮರೆತುಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳದೆಮತ್ತೆ ಗುಲಾಮರಾಗಿದ್ದೇವೆ ನಾವು, ಶತ ಶತಮಾನಗಳಿಂದಲೂ ಆಳವಾಗಿಬೇರೂರಿದ ಗುಲಾಮಗಿರಿಯಿಂದಸ್ವತಂತ್ರರನ್ನಾಗಿ ಮಾಡಿದ್ದರೂಮತ್ತೆ ಗುಲಾಮರಾಗಿದ್ದೇವೆ ನಾವು, ಮೀಸಲಾತಿಯ ಬೆವರಿನ

Read More »

“ಸಾಫಲ್ಯ ಬದುಕಿನ ಸಂದೇಶಗಳು” ಪುಸ್ತಕ ಲೋಕಾರ್ಪಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶರಣಬಸವೇಶ್ವರ ಕಲ್ಯಾಣ ಪಂಟಪದಲ್ಲಿ “ಸಾಫಲ್ಯ ಬದುಕಿನ ಸಂದೇಶಗಳು”ಪುಸ್ತಕ ಲೋಕಾರ್ಪಣೆ ಹಾಗೂ ಗ್ರಾಮದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜರುಗಿತು.ತಾಲೂಕಿನ ಡಣಾಪೂರ ಗ್ರಾಮದಲ್ಲಿ ಬಸವ ಭಾರತಿ ಸಮುದಾಯ

Read More »

ಹನಿಗವನ:ನಿಲ್ಲದ ನಗೆ..

ಚಿಕ್ಕವನಾಗಿದ್ದಾಗಪ್ರಪಂಚ ನೋಡಿಎಲ್ಲರೂ ನನ್ನವರೆಂದುಸಂತೋಷದಿಂದನಗು ನಗುತ್ತಿದ್ದೆ,ವಯಸ್ಸಾದಂತೆಸಮಾಜದ ಎಲ್ಲರೂಆಸ್ತಿ,ಅಂತಸ್ತು, ಸ್ವಾರ್ಥಗಳಬೇಲಿ ಹಾಕಿಕೊಂಡಿದ್ದ ನೋಡಿವಿಷಾದದ ನಗು ನಗಲಾರಂಭಿಸಿದೆಅದೇಕೋ ಏನೋಇನ್ನೂ ನಗು ನಿಲ್ಲಿಸಲಾಗಿಲ್ಲ,ನಂಗೊಂದು ಹೆದರಿಕೆನಾನೂ ಸಹ ನಗೆ ನಿಲ್ಲಿಸದಲಾಫಿಂಗ್ ಬುದ್ಧಆಗಿ ಬಿಡುತ್ತೇನೋ ಅಂತ… -ಡಾ.ಭೇರ್ಯ ರಾಮಕುಮಾರ್ ,ಮೈಸೂರು

Read More »

ವಿವಾಹದ ಯೌವ್ವನ

ವಯಸ್ಸಾಗುತ್ತಿದೆ ಯುವಕ ಯುವತಿಯರಿಗೆಇನ್ನೂ ಮದುವೆ ಕಂಕಣಕೂಡದು ಅವರಿಗೆಎಷ್ಟು ಹುಡುಕಿದರೂ ಸಿಗರೂ ಜೋಡಿಗಳು ಇವರಿಗೆಬ್ರೋಕರ್ಗೆ ಇಟ್ಟರು ಜಾತಕ ಫೋಟೋ ಜೊತೆ.!!೧!! ಕನಸುಗಳ ಗೋಪುರ ಹೆಚ್ಚುತ್ತಿದೆಚಿಂತೆ ಇವರಿಗೂ ಕಾಡುತ್ತಿದೆಎತ್ತಣ ಮಾಮರ ಎತ್ತಣ ಕೋಗಿಲೆ ಅಂತಾಗಿದೆಜೀವನವಿಡೀ ಹುಡುಕಿ ಹುಡುಕಿ

Read More »

ಭ್ರಮೆಯೇ…

ಹೇಗೆ ಬದುಕಲಿ ನಾನು ಇನ್ನೊಬ್ಬರ ನೋಡಿ.ಬೆಳಕಿನಲ್ಲಿ ಕಷ್ಟಗಳನ್ನು ನೋಡಿ.ಇರುಳಿನಲ್ಲಿ ಸುಖವನ್ನು ಕಂಡು.ಜೀವನ ಅಮಾವಾಸ್ಯೆ ಹುಣ್ಣಿಮೆಯದಂತೆ.!!1!! ಪ್ರಕೃತಿಯು ಇರುವುದು ಹಾಗೆಯೇಯಾರಿಗೋ ದ್ರೋಹ ಬಗೆದ ಹಾಗೆ.ಆದರೆ ಮನುಷ್ಯ ಯಾಕೆ ಹೀಗೆ.ಸುಖಕ್ಕಾಗಿ ಅಲಿಡಾಡ್ತಿರುವನು ಪದೇಪದೇ.!!2!! ಸೂರ್ಯನ ಪ್ರಕಾಶಕ್ಕೆ ಜನರು

Read More »

ಮಕ್ಕಳಿಗಾಗಿ ಪದ್ಯ

ಒಂದು ಎರಡುಮನೆಗೆ ಹೊರಡುಎರಡು ಮೂರುಓದಲು ತಯಾರುಮೂರು ನಾಲ್ಕುಗಣಿತದ ಲೆಕ್ಕ ಹಾಕುನಾಲ್ಕು ಐದುಕನ್ನಡ ಓದುಐದು ಆರುಇಂಗ್ಲಿಷ್ ಬರೆ ಜೋರುಆರು ಏಳುಹಿಂದಿ ಕಂಠಪಾಠ ಹೇಳುಏಳು ಎಂಟುಇರಲಿ ಸಮಾಜದ ನಂಟುಎಂಟು ಒಂಭತ್ತುವಿಜ್ಞಾನ ನಿಮಗೆಷ್ಟು ಗೊತ್ತುಒಂಭತ್ತು ಹತ್ತು ಹೀಗಿತ್ತುನಿತ್ಯ ಶಾಲೆಯ

Read More »

ಹನಿಗವನಗಳು

೧. ವಿಪರ್ಯಾಸ.‌ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯಜನರೂ ಆದೆವು,ಮಾನವೀಯಮನಸ್ಸುಳ್ಳ ಮನುಷ್ಯರುಮಾತ್ರ ನಾವಾಗಲಿಲ್ಲ! ೨.ನಿಶ್ಯಕ್ತಿ. ಹೆಣ್ಣ ಕಣ್ಣೀರಿಗೆಅದೆಂತಹ ಶಕ್ತಿ,ಎಂತಹ ಬಲಶಾಲಿಗಂಡೂ ಆಗ ನಿಶ್ಯಕ್ತಿ! -ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.ಕೊಪ್ಪಳ.

Read More »

ಕ್ವಚಿತ್ತಾದ ಭಾವ

ಬಾಳಿನ ಬಹುಪಾಲು ಕಳೆದಿರುವೆಕ್ವಚಿತ್ತಾದ ನೆನಪಲಿಮರಳಿ ಬಾರದ ಪಟ್ಟಿಯಲ್ಲಿಸಮಯವೆಂಬ ಅಮೃತನನ್ನನೆ ನಂಜಾಗಿಸಿಕೊಂಡೆಯಲ್ಲಾ ….ಎಂದು ಗಹಗಹಿಸಿ ನಗತೊಡಗಿದೆ…ವ್ಯಂಗ್ಯದಿ…. ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲಕ್ವಚಿತ್ತಾದ ನೆನಪೆಂಬ ಭಾವಅನಿರೀಕ್ಷಿತ……ಬಾಳಪಯಣದ ಹಲವುತಿರುವಿನಲೊಂದುತಿರುವು ಪಡೆದ ಭಾವ ಮಾತ್ರ ಈಗೇನಗೆ ಅದರ ಬಗೆಗೆ ಅಂಥಕ್ರೋಧವಾಗಲೀ,ದ್ವೇಷವಾಗಲೀ,ತಾತ್ಸಾರವಾಗಲೀ

Read More »

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ

ಕಲ್ಯಾಣ ಕರ್ನಾಟಕ ಕಲ್ಯಾಣೋತ್ಸವ:ಅಖಂಡ ಭಾರತಕ್ಕೆ ವಿಲೀನವಾದ ಹೈದರಾಬಾದ್ ಸಂಸ್ಥಾನ ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕೃತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ.

Read More »