
ಜಂಗಮ ಶರಣು ಜಂಗಮ
ಮಡಿಯ ಮಾಡಿ ಮುಡಿಗೆಮಲ್ಲಿಗೆ ಇಟ್ಟೆ. ಅಡಿಗಡಿಗೆನೆನೆದೂ ಕೈ ಮುಗಿದು ಬಿಟ್ಟೆಜಂಗಮ ಓ ಶರಣು ಜಂಗಮ ! ಗುಡಿಯ ಮುಂದೆ ನಿನ್ನ ನುಡಿಯಕೇಳಿದೆ. ಕಂಸಾಳೆ ಕಂಚು ಮೇಳಹಾಡಿ- ಪಾಡಿ ನಿನ್ನ ಮಹಿಮೆ ಮೆರೆಸುವರಯ್ಯ.ಜಂಗಮ ಓ ಶರಣು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಡಿಯ ಮಾಡಿ ಮುಡಿಗೆಮಲ್ಲಿಗೆ ಇಟ್ಟೆ. ಅಡಿಗಡಿಗೆನೆನೆದೂ ಕೈ ಮುಗಿದು ಬಿಟ್ಟೆಜಂಗಮ ಓ ಶರಣು ಜಂಗಮ ! ಗುಡಿಯ ಮುಂದೆ ನಿನ್ನ ನುಡಿಯಕೇಳಿದೆ. ಕಂಸಾಳೆ ಕಂಚು ಮೇಳಹಾಡಿ- ಪಾಡಿ ನಿನ್ನ ಮಹಿಮೆ ಮೆರೆಸುವರಯ್ಯ.ಜಂಗಮ ಓ ಶರಣು

ಆಕಾಶ ನೀಲಿ, ಹಕ್ಕಿ ಹಾರುತಿದೆರೆಕ್ಕೆಗಳ ಬಡಿದು, ಮೇಲೇ ಹೋಗುತಿದೆ.ಸೂರ್ಯನ ಕಿರಣ, ಅದರ ಮೇಲೆ ಬೀಳುತಿದೆಮಿನುಗುವ ಹಾಗೆ, ಅದು ಕಾಣುತಿದೆ ll೦೧ll ಕೆಳಗೆ ನೋಡಿದರೆ, ಹಸಿರು ಹೊಲನದಿಯ ಹರಿವು, ಕೇಳುವ ಸದ್ದು ಚಂದ.ಮರಗಳ ಮೇಲೆ, ಹಕ್ಕಿಗಳು

ನನ್ನಯ ನಲ್ಮೆಯ ನಲ್ಲೆ ಅವಳುಮನದಲ್ಲಿ ಮನೆಯ ಮಾಡಿಹಳುಕಣ್ಣಿಗೆ ಕಾಣಿಸದಂತೆ ನಿಂತಿಹಳುಬದುಕಲು ಬಾಳಿಗೆ ಬರುತಿಹಳು ಬಾನಂಗಳದಿ ಬೆಳಕಿನ ಬೆಡಗಿನಲಿಚಂದದ ಚಂದುಳ್ಳಿಯ ಚಲುವೆಗೆಅರಮನೆಯ ಅರಗಿಣಿಯಾಗು ಅಂದೆಮುದ್ದಾಗಿ ಮುಗುಳ್ನಕ್ಕು ಮುನಿದಳು ಮಂಜು ಮುಸಕಿದ ಮೋಡದಲ್ಲಿಯೆಚಿತ್ರಿಸುವ ಚಿತ್ತಾರದ ಚಿನ್ಮನಿಯೆಕಾಣುತ್ತಿರುವ ಕಣ್ಣಂಚಿನ

ಜಯಗುರು ಬಸವ ಜಯಗುರು ಬಸವಎಂದು ನಾನು ನಿತ್ಯ ನೆನೆಯುವೆಮನವ ಶುದ್ಧ ಮಾಡಿ ಬೆಳಗು ಹೊತ್ತಲ್ಲಿ ಎದ್ದು ನಾನು ಕೈಯ ಮುಗಿದು ತಲೆಯ ಬಾಗಿ ಬಸವ ಎಂದು ನುಡಿಯುವೆ ….. ಬಸವಣ್ಣನೇ ಬಂಧು ಬಸವಣ್ಣನೇ ಬಳಗಎಂದು

ತಾಯಿಯಾಗಿ ಮಗುವಿಗೆ ಮೊದಲು ಜೋಲಾಲಿ ಹಾಡುವಳು, ಲಾಲಿ ಹಾಡಿನಲ್ಲಿ ಜೀವನದ ಕಠೋರ ಪಾಠಗಳನ್ನು ಹೇಳಿ ಕೊಡುವ ಮೊದಲ ಗುರು ಇವಳು ಮನೆಯ ನಾಲ್ಕು ಗೋಡೆಗಳ ನಡುವಿನ ಮೌನವನ್ನು ಮನಸಾರೆ ಬರೆದು ಎಲ್ಲರ ಮನಮುಟ್ಟಿಸುವ ಕವಯಿತ್ರಿ

ಭಕ್ತಿಯ ಬುತ್ತಿ ಹೊತ್ತುತಂದೆ.ಮಾದಯ್ಯ ನೀ ಕಾಯೋನಮ್ಮ ತಂದೆ.ಅನುಗಾಲ ಅನುಕ್ಷಣವೇಸ್ಮರಣೆ ನಿನದೆ ತಂದೆ. ನಿನ್ನ ಗುಡಿಯ ಮುಂದೆಕೈ ಮುಗಿದು ನಿಂದೆ.ಕಷ್ಟದ ಕಡಲಲಿ ಬೇಯಲು ಬಿಡದೆ.ನಡೆವ ಕಾಲಿಗೆಚುಚ್ಚು ಮುಳ್ಳುಗಳಹುವಾಗಿಸಿನಡೆಸುವೆ ಗುರುವೇ ನೀ ಮುಂದೆ. ನಿನ್ನ ದಯಾ ಬಲಒಂದೇ.ಬದುಕುಳಿದಿರುವ

ಬಸವಣ್ಣನು ಬೆಳಕಾದ ಭಕ್ತಿ ಮಾರ್ಗದ ದೀಪ,ಮನದ ಮಲಿನ ತೊಡೆದನು ಮೃದು ಮಾತಿನ ತಾಪ। ಕಾಯಕವೇ ಕೈಲಾಸವೆಂ ಕೃಷಿದು ಕರೆದ ಮಹಾತ್ಮ,ಸತ್ಯದ ಸಾಗರದಲ್ಲಿ ಸಾಗಿದ ಸದಾತ್ಮ। ವಚನಗಳ ಮೂಲಕ ಬೋಧಿಸಿದನು ಜೀವನ ಪಾಠ,ಸಮಾನತೆ ಸಾರುತ್ತಾ ಸುಧಾರತೆಯ

ಪ್ರೇಮರಾಗ ಹಾಡುವ ಹಕ್ಕಿ ಮೂಕವಾಗಿದೆಕ್ಷಣ ಕ್ಷಣವು ಅವಳ ನೆನಪು ಕಾಡುತ್ತಿದೆಪ್ರತಿ ಅಕ್ಷರದಿ ಅವಳ ಪದ ಮೂಡುತಿದೆಪ್ರತಿದಿನವೂ ಅವಳೆಡೆಗೆ ಮನ ಓಡುತಿದೆ II ಹೃದಯದೊಳಗೆ ಅರಳಿದ ಪ್ರೀತಿ ಹೊರಗೆ ಮೌನದಿ ಕುಡಿಯುತಿದೆಅವಳ ಹೃದಯ ನನ್ನ ಹೃದಯವನೆಕೆ

ಹಾರ ಬೇಕಿದೆ ಹಕ್ಕಿರೆಕ್ಕೆ ಬಲಿತ ಹಕ್ಕಿ ಗೂಡ ಮರೆತು ಸಾಗಬೇಕಿದೆತನ್ನ ತಾ ಪೊರೆಯಲುಏರಬೇಕಿದೆ ಗಗನತನ್ನವರ ತೊರೆದು. ಹೆಕ್ಕಿ ತರಬೇಕಿದೆಚುಕ್ಕಿ ಚಿತ್ತಾರವಮುಕ್ತತೆಯ ಸಾಕಾರಕೆಒಡಲ ಹಾಡು ಹಾಡಬೇಕಿದೆ. ಹುಡುಕಬೇಕಿದೆ ಜಾಡನುತಡಕಾಡಿ ಹೆಣಗಾಡಿಕರುಳ ಕುಡಿಗಳ ಸಂತೈಸಲುದುರುಳರ ಕೈಗೆ ಸಿಗದೇ

ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು
Website Design and Development By ❤ Serverhug Web Solutions