
ನಗುಮುಖದ ಮಂದಾರ…ಅಪ್ಪು
ನಗುನಗುತಾ ನಕ್ಷತ್ರವಾದ ಪುನೀತ್ ರಾಜಕುಮಾರಪ್ರತಿ ಕನ್ನಡಿಗರ ಹೃದಯ ಗೆದ್ದ ರಾಜ ರತ್ನಾಕರಯುವ ಜನತೆಯ ಬದುಕಿಗೆ ಸ್ಫೂರ್ತಿಯ ಸಾಗರಸಾವೇ ಕಣ್ಣೀರಿಟ್ಟ ನಗುಮುಖದ ಮಂದಾರ ಹೆಮ್ಮೆಯ ಕರುನಾಡು ಮರೆಯದ ರಾಜ ರತ್ನರುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದರುಸನಾದಿ ಅಪ್ಪಣ್ಣನಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಗುನಗುತಾ ನಕ್ಷತ್ರವಾದ ಪುನೀತ್ ರಾಜಕುಮಾರಪ್ರತಿ ಕನ್ನಡಿಗರ ಹೃದಯ ಗೆದ್ದ ರಾಜ ರತ್ನಾಕರಯುವ ಜನತೆಯ ಬದುಕಿಗೆ ಸ್ಫೂರ್ತಿಯ ಸಾಗರಸಾವೇ ಕಣ್ಣೀರಿಟ್ಟ ನಗುಮುಖದ ಮಂದಾರ ಹೆಮ್ಮೆಯ ಕರುನಾಡು ಮರೆಯದ ರಾಜ ರತ್ನರುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದರುಸನಾದಿ ಅಪ್ಪಣ್ಣನಲಿ

ಹನಿಹನಿಯ ಚಿತ್ತಾರ ಭುವಿಯೊಡಲ ಸಾಕಾರ/ಇನಿದನಿಯ ಕೇಳುತಲಿ ಖುಷಿಯದರ ಜನನ/ಮನವಿಂದು ಕುಣಿದಿರಲು ಇಳೆತಂಪ ಪಸರಿರಲು/ಗುನುಗುನುಗಿ ಹಾಡುನೀ – ಸಿರಿರಮಣಿಯೆ// ಮಿಂಚುತಲಿ ಬಾನೆಲ್ಲ ಗುಡುಗಿನಲೆ ತೇಲುತಲಿ/ಸಂಚನ್ನು ಹೂಡಿದ್ದ ಮಳೆರಾಯ ನಿನ್ನೆ/ಸಿಂಚನದಿ ಭುವಿಯಲ್ಲಿ ಒಲವೆಂಬ ನವಭಾವ/ವಂಚಿಸದೆ ತೋರಿಸಿಹ –

ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರಎಲೆಕ್ಷನಲ್ಲಿ ಗೆಲ್ಲವ ಆಸೆಗಾಗಿ ಹೆಂಡ ತುಂಡು ಕೊಟ್ಟಾರಗೆಲ್ಲುವ ಸಲುವಾಗಿ ದೊಡ್ಡ ದೊಡ್ಡ ಭಾಷಣ ಬಿಟ್ಟಾರಗೆದ್ದ ಮೇಲೆ ಊರನ್ನೇ ಕೊಳ್ಳೆ ಹೊಡಿಯೋಕೆ ನಿಂತಾರಅಕ್ಷರ ಜ್ಞಾನ ಇಲ್ಲದಿದ್ದರೂ ಅಧಿಕಾರ

ಅವಳು ಮೌನದ ಗರ್ಜನೆಯಲ್ಲಿ ತೊಡಿಸಿಕೊಂಡ ಬೆಳಕಿನ ಹೊನ್ನು,ಧ್ವನಿ ಎತ್ತದೆಯೇ ಕಾಲುಗಳನ್ನು ಕೊರೆಯುವ ನದಿ. ಆಕೆಯ ಕೈಗಳು ನಾಳೆಯನ್ನು ಬೆಚ್ಚಗಿನ ರೊಟ್ಟಿಯಂತೆ ಹಿಡಿದಿವೆ,ತನ್ನ ತಟ್ಟೆ ಖಾಲಿಯಾದ ದಿನಗಳಲ್ಲೂ ಉದಾರವಾಗಿ ಹಂಚುತ್ತಾಳೆ. ಆಕೆಯ ಕಣ್ಣುಗಳಲ್ಲಿ ಯಾವ ದೂರದರ್ಶಕವೂ

ಗೌರವಿಸಿ ಆಕೆಯನ್ನುಸೀರೆಯೊಳಗಿರಲಿಅವಳು ಬುರ್ಖಾದೊಳಗಿರಲಿಅಥವಾ ತುಂಡು ಬಟ್ಟೆಯೊಳಗಿರಲಿಹೆಣ್ಣು ಹೆಣ್ಣೇ…ನೆನಪಿರಲಿಅವಳಿಗೊಂದು ಮನವಿದೆಅವಳದೇ ಆದ ಆಸೆಗಳಿವೆ, ನೋವುಗಳಿವೆ ಬೋಗದ ವಸ್ತುವಲ್ಲ ಆಕೆನಿನ್ನ ಅಗತ್ಯಗಳ ಪೂರೈಸುವ ಸೇವಕಿಯಲ್ಲಕೇವಲ ಹೆರುವ ಯಂತ್ರವೂ ಅಲ್ಲವಾಕೆ….ಅರ್ಥವ ನೀಡಿಹಳು ನಿನ್ನ ಬದುಕಿಗೆಊರುಗೋಲಾಗಿಹಳುಬೆಳಗುವ ನಿನ್ನ ವಂಶದ ದೀಪದಮಲ್ಲಿಜವಾಬ್ದಾರಿಯ

ಬಣ್ಣ ಬಣ್ಣಗಳಲಿಮಿಂದೆದ್ದರು ಇಂದು,ಸಹೋದರರು ಇವರುಕೊಪ್ಪಳದ ಶಾಸಕರುಸಂಸದರು,ಜಿಲ್ಲಾ ಕೇಂದ್ರವೆಂಬಹಣೆಪಟ್ಟಿ, ಕೊಪ್ಪಳದ್ದು,ಸುರಕ್ಷಿತ ರಸ್ತೆಗಳಿಲ್ಲ,ಅನಾರೋಗ್ಯಕ್ಕೀಡಾದವರಿಗೆ,ಲೆಕ್ಕವೇ ಇಲ್ಲ,ಧೂಳುಮಯವಾಗಿದೆಕೊಪ್ಪಳವೆಲ್ಲಾ..ಬಲ್ಟೋಟ,ಕಾರ್ಖಾನೆಯ ಹೊಗೆ,ಮೇಲೆ ಬಿಸಿಲಿನ ಧಗೆಅಳಿವಿನ ಅಂಚಿನಲ್ಲಿದೆ,ಕೊಪ್ಪಳದ ಮಾನವ ಸಂಕುಲ..!ಬಣ್ಣಗಳಲಿಮಿಂದೆದ್ದರು, ನಮ್ಮ ಶಾಸಕರು, ಸಂಸದರು.ಇವರು ಅಪೂರ್ವ ಸಹೋದರರು….

ವಿಧ ವಿಧ ಬಣ್ಣಗಳಓಕುಳಿಯಾಟ,ಮಕ್ಕಳಿಗಿದು ರಂಜನೆಯಾಟ,ದೊಡ್ಡವರಿಗಿದು ಮೋಜಿನಾಟ,ಹಿರಿಯರಿಗಿದು ಭಾವೈಕ್ಯದಾಟ,ಕಣ್ಣಿಗಿದು ಸುಂದರ ನೋಟ,ಬಣ್ಣ ಬಣ್ಣದ ಓಕುಳಿಯಾಟ!..

ಈ ಹಬ್ಬವು ಹಳೆಯ ವೈಶಮ್ಯವನು ಮರೆತುಹೊಸ ಸಂಬಂಧ ಬೆಸೆಯುವ ಸುಗ್ಗಿಯ ಹಬ್ಬ.ಉತ್ತರ ಕರ್ನಾಟಕದಲಿ ಇದನು ಮನ್ಮಥನ ರೂಪವನು ಮಾಡಿ ಸುಡುವ ಪದ್ಧತಿ ಅನ್ನುವರು ಕಾಮನ ಹಬ್ಬ,ಹುಣ್ಣಿಮೆಯ ಹಿಂದಿನ ರಾತ್ರಿ ಒಣಗಿದ ಕಟ್ಟಿಗೆಗಳನ್ನುಒಟ್ಟಿಗೆ ಹಾಕಿ ಬೆಂತಿ

ನಿನ್ನ ಮರೆತಂತೆ ಹೇಗೆ ಬದುಕಲಿ ನಾನುನನ್ನ ಬಿಟ್ಟು ದೂರ ಹೋಗದಿರು ನೀನು!ಈ ಹೃದಯದ ಗೂಡಿಗೆ ರಾಣಿಯು ನೀನುನನ್ನ ಬಾಳು ಬೆಳಗುವ ಜ್ಯೋತಿಯು ನೀನು!! ನೀ ಬರುವ ಮುಂಚೆ ಬರಿ ನೋವಲ್ಲೆ ಬೆಂದಿದೆಸುತ್ತೆಲ್ಲ ಕತ್ತಲು ನನ್ನನ್ನೇ

ಭಿಕ್ಷೆ ಬೇಡಿಯಾದರೂ ಜೀವನ ನಡೆಸಬಹುದುಸಹಾಯವೆಂಬುದು ಅಷ್ಟು ಸುಲಭದಲ್ಲಿ ಸಿಗಲಾರದುಕೋರಿದರೂ ದೊರಕದಿದ್ದಾಗ ಆಗುವ ವ್ಯಥೆಯುಕರುಳು ಕಿತ್ತುಬರುವಂತೆ ಅನಿಸುವ ಭಾದೆಯು.I೧I ಹೇಳಲಾಗದು, ತಿರುಕನಾಗಿ ಬದುಕಬಹುದು ಆದರೆ ನೋವನ್ನು ಅನುಭವಿಸಿದಾಗ ಕಾಡುವ ತೊಂದರೆಕಳೆಯುವ ಒಂಟಿಯೆಂಬ ಮನೋಭಾವನೆ ಬೆಳೆದು ತಲ್ಲಣದ
Website Design and Development By ❤ Serverhug Web Solutions