ಯುವ ಶಕ್ತಿ
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳುಕೆಚ್ಚೆದೆಯ ಮೌಲ್ಯದ ಮುತ್ತು ರತ್ನಗಳುಭಾರತ ಮಾತೆಯ ವೀರಾದಿ ಕಲಿಗಳುರಾಷ್ಟ್ರ ನಿರ್ಮಾಣದ ಅದ್ಭುತ ಶಕ್ತಿಗಳು. ಯುವ ಶಕ್ತಿಯೇ ಈ ನಾಡಿನ ಪ್ರಗತಿಉಳಿಸಿ ಬೆಳೆಸಿ ತಾಯ್ನಾಡಿನ ಸಂಸ್ಕೃತಿಯುವ ಜನರಿಂದಲೇ ಸರ್ವರ ಉನ್ನತಿತರುವರು ಭಾರತದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳುಕೆಚ್ಚೆದೆಯ ಮೌಲ್ಯದ ಮುತ್ತು ರತ್ನಗಳುಭಾರತ ಮಾತೆಯ ವೀರಾದಿ ಕಲಿಗಳುರಾಷ್ಟ್ರ ನಿರ್ಮಾಣದ ಅದ್ಭುತ ಶಕ್ತಿಗಳು. ಯುವ ಶಕ್ತಿಯೇ ಈ ನಾಡಿನ ಪ್ರಗತಿಉಳಿಸಿ ಬೆಳೆಸಿ ತಾಯ್ನಾಡಿನ ಸಂಸ್ಕೃತಿಯುವ ಜನರಿಂದಲೇ ಸರ್ವರ ಉನ್ನತಿತರುವರು ಭಾರತದ

೧ ”.ಜೀವನ ಮೌಲ್ಯ” ತಾಯಿ ಇಲ್ಲದ ಮನೆ, ತಂದೆ ಇರದ ಬದುಕು.ನೆರೆ ಇಲ್ಲದ ಜೀವನ, ಗುರುವಿಲ್ಲದ ಶಿಕ್ಷಣ.ಬಂಧು-ಬಳಗ ವಿರದ ಈ ಬದುಕು ವ್ರ‍್ಥ ಗುರು ಕುಂಬಾರ ಗುಂಡಯ್ಯ. ೨. “ಜಾತ್ರೆ” ಯಾತ್ರೆಗೆ ಕಾಶಿ, ಭಕ್ತಿಗೆ

೧.ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು ಪ್ರಯೋಜನವಯ್ಯ!ಒಲ್ಲದ ದೇವರುಗಳಿಗೆಕುರಿ,ಕೋಳಿ,ಕೋಣಗಳಬಲಿ ಕೊಟ್ಟರೇನು ಪ್ರಯೋಜನವಯ್ಯ..!ಇಂಥ ಮನುಜ ಪ್ರಾಣಿಗಳನೇನೆಂಬೆ ಶಿವ ಶಿವಾ! ೨.ಕಾಯವನು ದಂಡಿಸಿಕಾಯಕವ ಮಾಡಿಕೈಲಾಸವನು ಕಾಣಿರೆಂದರು,ಬಸವಾದಿ ಪ್ರಮಥರು,ಕಾಯವನು ದಂಡಿಸದೇಕೈಲಾಸ ಬಯಸುತಿಹರುಆಧುನಿಕರು ಎಂದ ಶಿವ ಶಿವಾ! ೩.ನೋಡಿ ನೋಡಿ ಸಾಕಾಗಿದೆಅಯ್ಯ,ಈ ಸಮಾಜದ ಜನರನಡೆ
೧. ಸಾಯುತಿದೆ ನುಡಿ. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು,ಮಾಡುತ್ತಿದ್ದೇವೆ ನಾವು,ನಾಡು ನುಡಿಗೆ ನೋವು,ಅಂತೆಯೇ ಕನ್ನಡ ಭಾಷೆಗಿಲ್ಲಿ,ನಿತ್ಯವೂ ಸಾವು! ೨. ಅಸಮಾನತೆ. ಅಂದು ಬಸವಾದಿ ಶರಣರುಇವ ನಮ್ಮವ, ಇವ ನಮ್ಮವ,ಎಂದು ಎಲ್ಲಾ ಜನ, ಸಮುದಾಯವನ್ನು,ಒಂದೆಡೆ ಸೇರಿಸಿದರು,ಆದರೆ,

ಬಂದರು ಅವರು,ದಾರಿ ಬಿಡಿ,ದಲಿತರು ಅವರು,ದಾರಿ ಕೊಡಿ ಅವಮಾನ,ಅಪಮಾನಗಳೆರಡೂ,ಹೊಸದಲ್ಲ ನಮಗೆ,ನಮ್ಮ ನೋಯಿಸುವುದೇಕೆಲಸ ನಿಮಗೆ,ಶಿಕ್ಷಣವ ಪಡೆದರೂಸೌಲಭ್ಯ ವಂಚಿತರು ನಾವು,ಸಂಘಟಿತರಾದರೂ ಹೋರಾಟದ ಕಿಚ್ಚು ಹಚ್ಚದವರು,ಸಂವಿಧಾನ ಶಿಲ್ಪಿಗೆಅಪಮಾನದ ಸಂಕೋಲೆತೊಡಿಸಿದವರು,ನಾವು,ನಾವು ದಲಿತರು,ನಾವು ಶೋಷಿತರುನಾವು ದಮನಿತರು,ಧ್ವನಿಯ ಕಳಕೊಂಡವರುಸಿಟ್ಟು, ಸೆಡವುಗಳಿಗೆ ಉತ್ತಮಉದಾಹರಣೆಯಾದವರು ! ದಲಿತ

ಮನದೊಳಗೆ ಹುತ್ತ ಗಟ್ಟಿ,ಆಲೋಚನೆಗಳ ಹೆಪ್ಪಾಗಿಸುವಸ್ವಾರ್ಥ, ಭ್ರಷ್ಟತೆ, ಹೀನ ಚಿಂತನೆಗಳಬೇರು ಸಹಿತ ತೆಗೆದು ಬಿಡಲುಒಮ್ಮೆ ಇಡೀ ಮನಸ್ಸನ್ನುಡಯಾಲಿಸಿಸ್ ಮಾಡಿಸಿಬಿಡು,ಸಮಾಜವನ್ನು ನೋಡುವನಿನ್ನ ಹೀನ ದೃಷ್ಟಿಯನ್ನೊಮ್ಮೆಬದಲಿಸಿಬಿಡಲುನಿನ್ನ ದೃಷ್ಟಿಕೋನಕ್ಕೆಮುಚ್ಚಿರುವ ಸ್ವಾರ್ಥ,ಅಹಂಕಾರಗಳಪೊರೆಯ ಒಮ್ಮೆ ತೆಗೆದುಬಿಡು,ನಿನ್ನ ಮನದ ಸ್ವಾರ್ಥದ ಕಳೆಯಈ ಕ್ಷಣದಲ್ಲೇ ಕಳೆದುಬಿಡು,ಕಾಡುತ್ತಿರುವ
ನವ ಸಂತ ಮಾಸದಲ್ಲಿಹೂ ಚಿಗುರಿತು ಮರದಲ್ಲಿನಿನ್ನ ನೋಡುತ ನಾನು ಬಂದಲ್ಲಿಆತುರ ಕಾತುರದಿಂದಲ್ಲಿನವ ವಸಂತ ಮಾಸದಲ್ಲಿಮತ್ತೆ ಚಿಗುರಿತು ಹೂ ಮರದಲ್ಲಿ ಹೆದರಿಗೆ ಬಂದೆ ನಾನು ಅಲ್ಲಿನೀನು ನೋಡಲಿಲ್ಲ ಯಾಕೆ ನನ್ನಲ್ಲಿಹೆದರಿಗೆ ಬಂದರೆ ಮೌನವ ಯಾಕೆ ನೀ

೧. ಪ್ರೀತಿ. ಸ್ಫೂರ್ತಿ, ಕೀರ್ತಿ ಆರತಿ,ಭಾರತಿ ರತಿ,ಹೆಸರಾವುದಾದರೇನು ಒಂದೇ ಅಲ್ಲವೇ ಪ್ರೀತಿ! ೨. ಪ್ರೇಮ ವಿವಾಹ. ಆಗಬೇಕೆಂದರೆ ಪ್ರೇಮ ವಿವಾಹ, ಒಪ್ಪುತ್ತಿಲ್ಲ ಈ ಜನ ಪ್ರವಾಹ! (ಸಮಾಜ) ೩. ಪ್ರೀತಿಗೆ ಸಾವಿಲ್ಲ.
೧.ಮುಖವಾಡದಈ ಜನರ ವೇಷವು,ಇನ್ನೆಷ್ಟು ದಿನ?!೨.ಸಸ್ಯ ಕೋಟಿಯಸಾಲು ಮರದ ಅವ್ವ,ಜಗದ ಅಕ್ಕ.೩.ಆಶ್ವಾಸನೆಯಪ್ರತಿರೂಪವೇ ಇವ,ರಾಜಕಾರಣಿ!.೪.ರವಿ ಕಾಣದ್ದುಕಾಣುವನೀತ ಕವಿ,ಜಗ ವೈಚಿತ್ರ್ಯ!೫.ಸತಿ ಸುತರುಬಾಳ ಪಯಣಿಗರು,ಸಂಸಾರ ನೌಕೆ!.
ಅವಳನ್ನು ಹುಡುಕುತ್ತಿದ್ದೇನೆಆದರವಳು ಸಿಗುತ್ತಿಲ್ಲ,ಆದರೂ ಅವಳ ಹುಡುಕಾಟ ನಿಂತಿಲ್ಲ,ಅವಳು ? ಯಾರೆಂದು ತಿಳಿದಿದ್ದೀರಿ?ನೀವಂದುಕೊಂಡಂತೆ,ಅವಳಲ್ಲ,ನನ್ನ ಹುಡುಗಿ, ! ನನ್ನ ಪ್ರೀತಿಯ ಕವಿತೆ,ಅವಳನ್ನು ಹುಡುಕುತ್ತಲೇ ಇದ್ದೇನೆ!
Website Design and Development By ❤ Serverhug Web Solutions