ನಾಲ್ಕು ಹಾಯ್ಕುಗಳು
ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ.೨.ದುಃಖದ ಮೂಲಹುಡುಕುತ ನಡೆದ,ಗೌತಮ ಬುದ್ಧ.೩.ಇದು ಸದನಇಲ್ಲಿಹುದು ನಿತ್ಯವೂಸ್ವಾರ್ಥ,ಕದನ!.೪.ಇವನು ರೈತಜಗಕೆ ಅನ್ನದಾತ,ಬೆನ್ನೆಲುಬೀತ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ.೨.ದುಃಖದ ಮೂಲಹುಡುಕುತ ನಡೆದ,ಗೌತಮ ಬುದ್ಧ.೩.ಇದು ಸದನಇಲ್ಲಿಹುದು ನಿತ್ಯವೂಸ್ವಾರ್ಥ,ಕದನ!.೪.ಇವನು ರೈತಜಗಕೆ ಅನ್ನದಾತ,ಬೆನ್ನೆಲುಬೀತ.
ಶಿವ ಪಾರ್ವತಿಯ ವಿವಾಹ ದಿನವುಶಿವರಾತ್ರಿ ಜಾಗರಣೆ ಶುಭ ದಿನವುಜಪಿಸಲಿಂದು ಜಗದೀಶನ ಮಂತ್ರವುಪಾಪ ನಾಶವು ಪುಣ್ಯಪ್ರಾಪ್ತಿ ಫಲವು. ಮೂರು ಜಗದ ಒಡೆಯ ಜಗದೀಶಪಾರ್ವತಿಯ ಪ್ರಿಯ ಪತಿ ಪರಮೇಶಸರ್ವರನು ಕಾಯುವ ನಿತ್ಯ ಸರ್ವೇಶಕಡಲ ತೀರದಿ ನೆಲೆಸಿಹ ಮುರುಡೇಶ.
ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯ ಜನರೂ ಆದೆವು,ಮಾನವೀಯ ಮನಸ್ಸುಳ್ಳಮನುಷ್ಯರು ಮಾತ್ರ,ನಾವಾಗಲೇ ಇಲ್ಲ!ಆಗಲೇ ಇಲ್ಲ,!
ಅಪ್ಪ ನಿನ್ನ ಹೆಗಲನೇರಿಆಕಾಶ ನೋಡುವಾಸೆನೀನು ಹೊಡೆವ ಸೈಕಲ್ಲೇರಿಬೀದಿ ಬೀದಿ ತಿರಗುವಾಸೆ//೧// ನಿನ್ನ ಹಾಗೆ ವಿದ್ಯೆ ಕಲಿತುದೊಡ್ಡ ನೌಕರನಾಗುವೆಹೀರೋ ಹೊಂಡಾ ನಿನಗೆ ಕೊಡಿಸಿನಾನು ಸೈಕಲ್ ಹೊಡೆಯುವೆ//೨// ಸೈಕಲ್ ಮೇಲೆ ಸಂತೆಗೆ ಹೋಗಿಚುರುಮುರಿ ತಿಂದು ನಲಿಯುವೆಅಕ್ಕ ತಂಗಿಗೆ
ಸಮಯಕ್ಕಾದವರೇ,ನಿಜವಾದ ಸ್ನೇಹಿತರು,ದೇವರು,ಕಷ್ಟಗಳಿಗೆ ಸ್ಪಂದಿಸದವರುಎಷ್ಟಿದ್ದರೇನು ಬಂಧುಬಾಂಧವರು?..ಇಂಥವರು ಇದ್ದೂಇಲ್ಲದ ದೇವರು! . ಸವೆದರೂ ಶತಮಾನಗಳು,ಸದಾ ಜೀವಂತ ವಾಗಿರುತ್ತವೆಕೆಲವು ಮೌಢ್ಯ ಸಂಪ್ರದಾಯಗಳು,ಇಲ್ಲಿದೆ ನೋಡಿ,ತಾಜಾಉದಾಹರಣೆ, ಮಡೆ ಮಡೆ ಸ್ನಾನ,ಎಡೆ ಎಡೆ ಸ್ನಾನ,ಅಯ್ಯೋ ಭಾರತಿಯೇ,ಎಲ್ಲಿ ಹೋಯ್ತೇ ನಿನ್ನ ಮಾನ? ಅಂದು ಕುವೆಂಪು
ನಿನ್ನ ಸನ್ನಿಧಿಯ ಸ್ವಚ್ಛಗೊಳಿಸಿರಂಗೋಲಿ ಚಿತ್ತಾರ ಬಿಡಿಸುವೆನೇಮ ನಿಷ್ಠೆಯ ವ್ರತವ ಪಾಲಿಸಿನಿನ್ನ ನಿತ್ಯವೂ ನೆನೆಯುವೆ ಬಿಲ್ವ ಪಾತ್ರೆಯ ಪಾದಕೆ ಅರ್ಪಿಸಿಶುದ್ಧ ಭಕುತಿಯ ತೋರುವೆಕಾಮಧೇನುವಿನ ಕ್ಷೀರ ಸುರಿಸಿನಿತ್ಯ ಮಜ್ಜನ ಮಾಡುವೆ ಭಸ್ಮ ಚಂದನ ನೊಸಲಿಗಿರಿಸಿನಿನ್ನ ನಾಮವ ಜಪಿಸುವೆಜಾಗರಣೆ
ಆಕಾಶ ಎತ್ತರಕ್ಕೆ ನಿಂತ ಕಲ್ಪವೃಕ್ಷವೇಮೋಡಗಳಿಗೆ ಮುತ್ತ ನಿಟ್ಟಿರುವೆಪಕ್ಷಿಗಳಿಗೆ ಆಶ್ರಯವ ನೀಡಿರುವೆರೈತರನ್ನು ಕೈ ಹಿಡಿದು ನಡೆಸಿರುವೆ ಕಲ್ಪವೃಕ್ಷದ ಎಳನೀರ ರುಚಿಯುಜನರ ಆರೋಗ್ಯಕ್ಕೆ ಬಲು ಹಿತವುದೇವರಿಗೆ ತಂಗಿನ ಕಾಯಿಯುಅಡುಗೆ ಮಾಡಲು ಚಟ್ನಿಯು ನಿನ್ನಿಂದ ಬಲು ಉಪಯೋಗವಿದೆಇದು ನಮ್ಮ
ನೀ ಬರುವ ದಾರಿ ಕಾಯುತಿರುವೆ ಯಾವ ದಾರಿಯಾದರೂ ಬಾ ಆವ ರೂಪದಲ್ಲಾದರೂ ಬಾ ತೆರೆದ ಹೃದಯ ಭಕ್ತಿಯಿಂದ ಕರೆವೆ ಪ್ರೀತಿಯಿಂದ ಪ್ರೇಮದಿಂದ ಸ್ವಾಗತಿಸುವೆ ಮನದಾಳದ ಅಂತರಂಗದಿಂದ ಕರೆಯುವೆ ಎನ್ನ ಕರೆಗೆ ಓಗೊಟ್ಟು ಓಡೋಡಿ ಬಾ
ಅಧಿಕಾರಕ್ಕಾಗಿ ಕಚ್ಚಾಡುವ ಜನಗೆದ್ದು ಗದ್ದುಗೆ ಏರಿದಾಗ ಬಡವರ ಒದ್ದ ಜನ,ವಿದೇಶಿಯರಿಗೆ ಮರುಳಾಗಿಅವರಿಗೆ ನಮ್ಮನ್ನೇ ಮಾರಿಕೊಂಡಂಥ ಜನ,ಗಾಳಿ ಬಂದಾಗ ತೂರಿಕೊಳ್ಳುವತಮ್ಮ ಬೇಳೆ ಬೇಯಿಸಿಕೊಳ್ಳುವ ಜನ,ಜಾತ್ಯಾತೀತ ದೇಶದಲ್ಲಿ ,ಜಾತಿ, ಜಾತಿ ಎನುತ ಜಂಜಡದಲಿ, ಬಿದ್ದು ಒದ್ದಾಡುವ ಜನ,ವಿದೇಶಿ
ತಾಯಿ ಎಂದರೆ ಮಮತೆ.ಪ್ರೀತಿ, ದಯೆ, ಕರುಣೆಯೆ ವಾತ್ಸಲ್ಯ ಪ್ರತೀಕ. ತಾಯಿಯಾದವಳು ಜೀವವೆಲ್ಲ ತನ್ನ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾಳೆ. ಮುಕ್ಕೋಟಿ ದೇವತೆಗಳ ಮುಂದೆ ತಾಯಿಯೇ ಸರ್ವಸ್ವ. ನನಗೆ ಇತ್ತೀಚಿಗೆ ಬುದ್ಧಿ ಬಂದಾಗ ಅಮ್ಮ ಆಗ ನನಗೆ ತಿಳಿಸಿಕೊಟ್ಟಂತಹ
Website Design and Development By ❤ Serverhug Web Solutions