ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಕನಕದಾಸರ ಜಯಂತಿ ಆಚರಣೆ ಪಟ್ಟಣದ ಪ್ರತಿಷ್ಟಿತ ಕಲ್ಮೇಶ್ವರ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಮುಖ್ಯ ಅತಿಥಿಯಾಗಿ ಶ್ರೀ ರಾಜೇಂದ್ರ ಮುತನಾಳ ಆಗಮಿಸಿದ್ದರು ಅಧ್ಯಕ್ಷರಾಗಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸಿ ಕೆ ಗುರುವಣ್ಣವರ ವಿದ್ಯಾರ್ಥಿಗಳಿಗೆ ಕನಕದಾಸರ ಜೀವನ ಪರಿಚಯಿಸಿದರು ಕಳಸಣ್ಣವರ ಗುರುಗಳು ಸ್ವಾಗತಿಸಿದರು ಶಿದ್ರಾಮನಿ ಉಪನ್ಯಾಸಕರು ವಂದಿಸಿದರು. ವರದಿ . ದಿನೇಶ್ ಕುಮಾರ್ ಅಜಮೇರಾ




















