ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಖಾದ್ರಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು ನಂತರ ಕೆಲವೇ ದಿನಗಳಲ್ಲಿ ಉಚ್ಚಾಟನೆ ಆದೇಶ ಕೆಪಿಸಿಸಿ ಹಿಂಪಡೆದುಕೊಂಡಿದೆ.
ಉಚ್ಚಾಟನೆ ಆದೇಶ ಹಿಂಪಡೆದ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಕೆ ರೆಹಮಾನ್ ಖಾನ್, ಜುಲೈ 4 ರಂದು ನಡೆದ ಸಭೆಯಲ್ಲಿ ಉಚ್ಚಾಟನೆ ಆದೇಶ ಹಿಂಪಡೆದ ಕೈಪಡೆದರು.
ಮೇ 12 ರಂದು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಕೈ ಅಭ್ಯರ್ಥಿ ಸೋಲಿಗೆ ಖಾದ್ರಿ ಕಾರಣ ಎನ್ನಲಾಗಿತ್ತು.ಬೊಮ್ಮಾಯಿ ಹೆಚ್ಚಿನ ಅಂತರದಲ್ಲಿ ಗೆಲ್ಲಲು ಖಾದ್ರಿ ಸಹಕಾರ ನೀಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.
-ಮಂಜುನಾಥ ಪಾಟೀಲ




















