ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಜಾರೋಪ

ಚುನಾವಣೆಯಲ್ಲಿ
ಕೊಟ್ಟ ನೋಟಿಗಾಗಿ
ವೋಟ್ ಹಾಕಿದ್ದೀರೆಂದು
ಅಲ್ಪಮತಗಳಿಂದ ಗೆದ್ದ
ಶಾಸಕನ ಹಾರಾಟ.

ಚುನಾವಣೆಯಲ್ಲಿ
ನೋಟು ಕೊಟ್ಟರೂ,
ಅಲ್ಪಮತಗಳಿಂದ ಸೋಲಿಸಿದರೆಂಬ
ಸೋತ ಅಭ್ಯರ್ಥಿ ಗೋಳಾಟ.

ನೋಟು ಕೇಳದಿದ್ದರೂ
ಬೇಡವೆಂದರೂ ಕೇಳದೆ ,
ಪ್ರತಿಸ್ಪರ್ಧಿ ಅಭ್ಯರ್ಥಿಗಳೇ
ಅವರು ಕೊಟ್ಟರೆಂದು ಇವರು
ಇವರು ಕೊಟ್ಟರೆಂದು ಅವರು,
ಇಬ್ಬರೂ ಕೊಟ್ಟರೆಂದು ,
ಸ್ವಾಭಿಮಾನಿ ಮತದಾರರ ಮನದೊಳಗೆ ತೊಳಲಾಟ.

ಗೆದ್ದವರು
ಬೆಂಗಳೂರು ದೆಹಲಿಯಲ್ಲಿ,
ಸೋತವರು ತಮ್ಮೂರಿನಲ್ಲಿ
ಮತದಾರರು ತಮ್ಮ ಕೆಲಸದಲ್ಲಿ
ಅಭಿವೃದ್ಧಿ ಆಕಾಶದಲ್ಲಿ.

  • ಕರಿಸಿಧ್ಧನಗೌಡ ಮಾಲಿಪಾಟೀಲ ,ಬೂದಗುಂಪ
    9945195785.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!