ಕಾಳಗಿ : ತಾಲೂಕಿನ ದಲಿತ ಸೇನೆ ತಾಲೂಕ ಸಮಿತಿ ವತಿಯಿಂದ ಅಂಬೇಡ್ಕರ್ ಸರ್ಕಲ್ ನಿಂದ ತಹಸೀಲ್ದಾರ್ ಕಚೇರಿ ವರಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಹಲಚೇರಾ ಗ್ರಾಮ ಪಂಚಾಯತ್ ಹಾಗೂ ಪಸ್ತಾಪುರ ಗ್ರಾಮ ಪಂಚಾಯತ್ ವ್ಯಪಿಯಲ್ಲಿ ಬರುವ ಮೂಲ ಸೌಕರ್ಯ ಹಾಗೂ ಜೆ ಜೆ ಮ್ ಕಾಮಗಾರಿ ಕುರಿತು ಹಾಗೂ ಪ್ರಧಾನ ಮಂತ್ರಿ ಯೋಜನೆ ಮನೆಗಳ ಕುರಿತು ಕುಡಹಳ್ಳಿ ಸೂಗೂರು ಅಕ್ರಮ ಸವಳು ಕಡಿವಾಣ ಹಾಕಬೇಕು ಎಂದು ಪ್ರತಿಭಟನೆ ಮೂಲಕ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕಲಬುರಗಿ ಇವರಿಗೆ ತಹಸೀಲ್ದಾರ್ ಪೃಥ್ವಿ ರಾಜ್ ಪಾಟೀಲ್ ಮುಖಾಂತರ ಮನವಿ ಪತ್ರ ಸಲ್ಲಿಸಿ ಜಿಲ್ಲಾ ಅಧ್ಯಕ್ಷರು ಮಂಜುನಾಥ್ ಭಂಡಾರಿ ಮಾತನಾಡಿದರು.
ಈ ಸಂಧರ್ಭದಲ್ಲಿ ದಲಿತ ಸೇನೆ ಜಿಲ್ಲಾ ಅಧ್ಯಕ್ಷರು ಮಂಜುನಾಥ್ ಭಂಡಾರಿ, ಕಪಿಲ್ ವಾಲಿ ವಿಭಾಗೀಯ ಅಧ್ಯಕ್ಷರು, ಸುನಿಲ್ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷರು ಕಲಬುರ್ಗಿ, ಜಿಲ್ಲಾ ಪದಾಧಿಕಾರಿಗಳು ಹಾಗೂ ದಲಿತ ಸೇನೆ ತಾಲೂಕ್ ಅಧ್ಯಕ್ಷರು ಖತಲಪ್ಪ ಅಂಕನ್, ಅನಸುಬಾಯಿ ಹಲಚೇರ ಮಹಿಳಾ ಘ ಅಧ್ಯಕ್ಷರು ಕಲಬುರ್ಗಿ, ರಮೇಶ್ ಎಸ್ ಕುಡಹಳ್ಳಿ ಸಮಾಜ ಜಾಲತಾಣ ಅಧ್ಯಕ್ಷರು ಕಾಳಗಿ, ಜೈಭೀಮ್ ತಾಡಪಳ್ಳಿ ಪ್ರಧಾನ ಕಾರ್ಯದರ್ಶಿ, ಅನಿಲ್ ಗಂಜಗಿರಾ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷರು ಕಾಳಗಿ,ಮಾರುತಿ ತೆಗಲತಿಪ್ಪಿ ಕಾರ್ಯಾಧ್ಯಕ್ಷರು, ಹನುಮಂತ ಸಾಲೋಳ್ಳಿ, ಸಂತೋಷ ಹೊಸಳ್ಳಿ ಗ್ರಾಮ ಪಂಚಾಯತ್ ಸದಸ್ಯರು,ರಾಮಚಂದ್ರ ಹೊಸಳ್ಳಿ, ತುಕಾರಾಮ್ ಗಂಜಗಿರಾ,ಆಕಾಶ್ ಹೆಬ್ಬಾಳ, ಸುಧಾಕರ್ ಪಸ್ತಾಪುರ, ಬಾಬು ರಾವ, ಶಿವಾನಂದ ಚಿಂತಕುಂಟ, ಚಂದ್ರಕಾಂತ್ ಗಂಜಗಿರಾ,ಮಲ್ಲು, ದಶರಥ ನಾಗಪ್ಪ, ಗಂಜಗಿರಾ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ ಆರ್ ಪಾಟೀಲ್




















