ಸಿರುಗುಪ್ಪ – ಹಜರತ್ ಮೊಹಮ್ಮದ್ ಪೈಗಂಬರ್ ಸೊಲ್ಲೆಲ್ಲಾ ಹೂ ಅಲೈಹಿವ ಸಲ್ಲಂ ಮೊದಲಗೊಂಡು ಅಂತಿಮ ಪ್ರವಾದಿ ಅವರ ಮೇಲೆ ಅಲ್ಲಾಹನಿಂದ ಶಾಂತಿ ಇರಲಿ ಎಂಬುದು ಹೇಳಿರುತ್ತಾರೆ ಒಪ್ಪಿಕೊಳ್ಳಲು ಕಹಿಯಾಗಿದ್ದರೂ ಸತ್ಯವನ್ನೇ ಮಾತನಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರು ಹಿರಿಯ ಪತ್ರಕರ್ತರು ರಾಷ್ಟ್ರೀಯ ಹಬ್ಬಗಳ ಆಚರಣಾ ರಾಷ್ಟ್ರೀಯ ಸಾಕ್ಷರತಾ ಲೋಕ ಶಿಕ್ಷಣ ಶಾಂತಿ ಸಭೆ ಸದಸ್ಯರು ಎ ಅಬ್ದುಲ್ ನಬಿ ಅವರು ಹೇಳಿದರು ಸಿರುಗುಪ್ಪ ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಅಂತರರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ 34ನೇ ದಿನವನ್ನು ನೆನಪಿಸಿ ಅವರು ಗೌರವದೊಂದಿಗೆ ಮಾತನಾಡುತ್ತಾ ವಿಶ್ವ ಸಂಸ್ಥೆಯ ಜನರಲ್ ಆಸೆಮ್ ಬ್ಲೀ ಸಾಮಾನ್ಯ ಸಭೆಯಲ್ಲಿ 1993 ಮೇ 3 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು ಘೋಷಿಸಿತು ಪತ್ರಿಕಾ ಸ್ವಾತಂತ್ರ್ಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸುವ ಉದ್ದೇಶ ಈ ದಿನದ ಹಿಂದಿದೆ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಪತ್ರಿಕಾ ಸ್ವಾತಂತ್ರ್ಯ ಅತ್ಯಗತ್ಯ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿರುವ ಎಲ್ಲಾ ಪತ್ರಕರ್ತರಿಗೆ ಅಂತರರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನದ ಪ್ರೀತಿಯ ಶುಭಾಶಯಗಳು 3 ಮೇ ಸರ್ಕಾರಗಳಿಗೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಅವರ ಬದ್ಧತೆಯನ್ನು ಗೌರವಿಸುವ ಅಗತ್ಯತೆಯ ಜ್ಞಾಪನೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಪತ್ರಿಕಾ ಸ್ವಾತಂತ್ರ್ಯ ವೃತ್ತಿಪರ ನೈತಿಕತೆಯ ವಿಷಯಗಳ ಬಗ್ಗೆ ಮಾಧ್ಯಮ ವೃತ್ತಿಪರರಲ್ಲಿ ಪ್ರತಿ ಬಿಂಬಿಸುವ ದಿನವು ಆಗಿದೆ ಶಾಂತಿಯ ಭವಿಷ್ಯವನ್ನು ರೂಪಿಸುವುದು ಹಲವಾರು ಕಾರ್ಯಕ್ರಮಗಳನ್ನು ಆನ್ ಲೈನ್ ನಲ್ಲಿಯೂ ಆಯೋಜಿಸುವ ಪ್ರಪಂಚದಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಆಚರಣೆಗಳನ್ನು ಗುರುತಿಸಿ ಜಾಗತಿಕವಾಗಿ ವರದಿ ಪತ್ರಿಕೋದ್ಯಮ ಶಾಂತಿಯುತ ಜಗತ್ತನ್ನು ರೂಪಿಸುವುದಾಗಿವೆ ಎಂದು ಭಾರತ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಹಿರಿಯ ಪತ್ರಕರ್ತರಾದ ಅಬ್ದುಲ್ ನಬೀ ಅವರು ವಿವರಿಸಿ ಹೇಳಿದರು.
ವರದಿ: ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















