ಸಿರುಗುಪ್ಪ – ನಗರದ ವಿ ವೈ ಸಿಟಿ ಮಾಲೀಕರು ವಿ. ದತ್ತಾತ್ರೇಯ ರಾಜೇಶ್ವರಿ ರವರ ತೃತೀಯ ಸುಪುತ್ರ ವಿ.ಶಬರೀಶ್ ಹೊಸಪೇಟೆ ವಿಜಯಕುಮಾರ್ ಎಸ್.ಲಕ್ಷ್ಮಿ ರವರ ತೃತಿಯ ಸುಪುತ್ರಿ ಎಸ್. ಚಂದನ ಬಳ್ಳಾರಿ ರಸ್ತೆ ಕಮ್ಮವಾರಿ ಫಂಕ್ಷನ್ ಹಾಲ್ ನಲ್ಲಿ ಜರುಗಿದ ಶುಭ ವಿವಾಹ ಮಹೋತ್ಸವದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಿ ಎಂ ನಾಗರಾಜ, ಮಾಜಿ ಶಾಸಕರು ಟಿ ಎಂ ಚಂದ್ರಶೇಖರಯ್ಯ ಸ್ವಾಮಿ, ಎಂ ಎಸ್ ಸೋಮಲಿಂಗಪ್ಪ, ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಪ್ರತಾಪ್ ಗೌಡ ಪಾಟೀಲ್ ಅವರು ನವ ದಂಪತಿಗಳಿಗೆ ಭಗವಂತನ ಪರಮ ಕೃಪೆ ಇರಲಿ ನಿಮ್ಮ ಜೀವನವು ಸುಖಕರವಾಗಿರಲೆಂದು ಆಶೀರ್ವದಿಸಿ ಹಾರೈಸಿದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಎಂ. ಗೋಪಾಲ ರೆಡ್ಡಿ, ಜಿಲ್ಲಾ ಪರಿಷತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಿರಿಯ ವಕೀಲರು ಹೆಚ್ ಕೆ ಮಲ್ಲಿಕಾರ್ಜುನಯ್ಯ ಸ್ವಾಮಿ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎನ್.ಕರಿಬಸಪ್ಪ, ಬಿಜೆಪಿ ತಾಲೂಕ ಅಧ್ಯಕ್ಷರು ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ತಾಲೂಕ ಅಧ್ಯಕ್ಷರು ಬಿ ಎಂ ಸತೀಶ್, ಕಾಂಗ್ರೆಸ್ ಹಿರಿಯ ಮುಖಂಡರು ಬಿ.ಜಿ.ಆರ್. ಮಂಜುನಾಥ ರೆಡ್ಡಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ಚೊಕ್ಕ ಬಸವನಗೌಡ, ಗೊರವರ ಶ್ರೀನಿವಾಸ, ಸಾಮಾಜಿಕ ಕಾರ್ಯಕರ್ತ ಸಾಕ್ಷರತಾ ಅಬ್ದುಲ್ ನಬಿ,ನಗರಸಭೆ ಮಾಜಿ ಸದಸ್ಯರಾದ ಕಾಯಿಪಲ್ಲೆ ಆರ್ ನಾಗರಾಜ, ಅನ್ಸಾರಿ ಇಸಾಕ್, ಹಂಡಿ ಹಾಶಿಮ್, ಈದ್ಗಾ ಮತ್ತು ಖಬರ್ ಸ್ಥಾನ್ ಕಮಿಟಿಯ ಚಿಟಗಿ ಎಸ್ ಹುಸೇನ್ ಬಾಷಾ, ಚಿದಾನಂದ ರಾಯುಡು, ಡಾ ಬಿ ಆರ್ ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ವಿ.ನಾಗರಾಜ ವಿ. ಅನ್ನಪೂರ್ಣ, ಹೊಸಪೇಟೆ ಬಿ.ರಂಗಪ್ಪ ನಾಗರತ್ನ, ಡಿ. ಲೋಕನಾಥ್ ಕಲ್ಪನಾ, ಕೆ. ವಸಂತ್ ಪದ್ಮಜಾ, ಜೆ. ಪರಮೇಶ್ ಮಂಜುಳಾ ರಾಣಿ, ಜೆ.ಡಿ.ರಾಘವೇಂದ್ರ ವಿಜಯಲಕ್ಷ್ಮಿ, ಜೆ.ಡಿ.ಬಾಲಾಜಿ ಶಾಂತ, ಜೆ.ಡಿ. ಮಂಜುನಾಥ ಪುಷ್ಪ, ದಾವಣಗೆರೆ ಆರ್. ಅಶೋಕ್ ಶಶೀಕಲಾ, ಮಸ್ಕಿ ಬಿ.ಮೌನೇಶ ನಾಯಕ, ಮಲ್ಲಿಕಾ ಬೆಂಗಳೂರು ಡಾ ಶ್ರೀಕಾಂತ್, ಬಾಸುರ್ ಗೋದಾವರಿ ವಾಣಿಜ್ಯೋದ್ಯಮಿ ವಿ. ಶ್ರೀನಿವಾಸ್ ಪ್ರಸಾದ್, ಕಾರಟಗಿ ಮಂಜುನಾಥ ಶ್ರೀ ಲೇಖಾ, ವಿ.ಫನಿರಾಜ್ ರಜನಿ, ವಿ.ಶ್ರೀಕಾಂತ್ ಉಮಾ, ವಿ. ಸಚಿನ್ ರಶ್ಮಿ , ವಿ. ಶ್ರೀ ನವ್ಯ ಅಭೀಷೆಕ್, ವಿ.ಅಮರೇಶಪ್ಪ ಪುಷ್ಪಾವತಿ, ಜೆ.ಧರ್ಮರಾಜ ದುಗ್ಗಮ್ಮ, ಎನ್. ಕುಮಾರಸ್ವಾಮಿ ನಾರಾಯಣಮ್ಮ, ಮಸ್ಕಿ ಬಿ. ಸುಕುಮುನ್ನೇಪ್ಪ ಶಿವಮ್ಮ, ಬಳ್ಳಾರಿ ಟಿ.ನೀಲಪ್ಪ ಪಾರ್ವತಮ್ಮ, ರಿತ್ವಿ, ವಿವಿಕಾ, ಮೇದಾಂಶ, ಎಂ.ತೇಜಸ್. ಎಂ.ಧನ್ಯತ, ತೆಕ್ಕಲಕೋಟೆ ಮಲ್ಲಿಕಾರ್ಜುನ ಬಾಲಪ್ಪ, ವಿ. ನಾಗರಾಜ ಶೆಟ್ಟಿ ,ಮಾಜಿ ಶಾಸಕರು ಎಂ ದೊಡ್ಡನಗೌಡ ಅವರ ಮಗ ಮರಿ ರಾಜೇಗೌಡ, ಬಾಗೇವಾಡಿ ಪಿ. ಯೋಗಿರಾಜ, ವೈ. ರಾಮಸ್ವಾಮಿ ಸೌಕಾರ್, ನಟರಾಜ ವಜ್ರಗಿರಿ, ಎನ್ ಜಿ ಲಿಂಗಣ್ಣ, ಬಿ.ವೆಂಕಟೇಶ್, ಹೆಚ್.ಗಣೇಶ್, ಬಿ.ಉಮೇಶ್ ಗೌಡ, ಬಿ ಎಂ ಅನಿಲ್ ನಾಯಕ್, ತಿಮ್ಮಯ್ಯ ನಾಯಕ್, ಹಿರಿಯ ವಕೀಲರು ಎಡಗಿನಹಾಳ್ ವೆಂಕಟೇಶ್ ನಾಯಕ್, ದಸ್ತಗೀರ್ ಸಾಬ್, ಎಸ್ ಆರ್ ವಿಕ್ರಂ, ಬಿ ಎಂ ಮಣಿಕಂಠ ನಾಯಕ್, ಮತ್ತಿತರರು ವಿರುಪಾಪುರದ ವೆಂಕೋಬಣ್ಣ ಯಶೋಧಮ್ಮ ಕುಟುಂಬದವರ ವರ್ಗಕ್ಕೆ ಶುಭ ಹಾರೈಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















