ಇಂದು ಸಂಕಲ್ಪ ಫೌಂಡೇಶನ್ ವತಿಯಿಂದ ಕರ್ಚೇಡು ಗ್ರಾಮದ ರಸ್ತೆ ಬದಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಪರಿಸರ ಕಾಳಜಿಯ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ದಸ್ತಗಿರಿ ಸಾಹೇಬ್, ಕೃಷ್ಣ, ಯರ್ರಿಸ್ವಾಮಿ, ಶಂಕರ್ ಕೆ., ಜನಾರ್ಧನ ಗೌಡ, ಶಿವನ ಕುಮಾರ್, ಮಹಾಂತೇಶ್, ಲಿಂಗಮೂರ್ತಿ ಹಾಗೂ ಉಪಸ್ಥಿತರಿದ್ದರು.
ವರದಿ : ಮಸೀದಿ, ಅಬ್ದುಲ್ ಗೌಸ್, ಸಿರುಗುಪ್ಪ




















