ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಾಂಭವ ಯುವ ಸೇನೆಯ ವತಿಯಿಂದ ಧರಣಿ ಸತ್ಯಾಗ್ರಹ

ಕಲಬುರಗಿ/ಯಡ್ರಾಮಿ : ಇಂದು ಯಡ್ರಾಮಿ ತಹಶೀಲ್ದಾರ್ ಕಚೇರಿ ಎದುರುಗಡೆ ಜಾಂಭವ ಯುವ ಸೇನೆಯ ವತಿಯಿಂದ ನಡೆದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸಂಜೀವಕುಮಾರ ಮಳಗಿ ಜೇರಟಗಿ, ಗಂಗಾಧರ ವರ್ಚನಳ್ಳಿ, ಸೈದಪ್ಪ ಬಿ ಹೊಸಮನಿ ಇಜೇರಿ, ವಕೀಲರಾದ ಪರಶುರಾಮ ಮುದಬಾಳ ಬಿ, ಹಳ್ಳೆಪ್ಪ ಸುಂಬಡ, ಚಂದಪ್ಪ ವಡಗೇರಾ, ಅಮೀನಪ್ಪ ಹೊಸಮನಿ, ಭೀಮರಾಯ ಖಾದ್ಯಾಪೂರ, ಸೈದಪ್ಪ ಐ. ಹೊಸಮನಿ, ನಾಗೇಶ ಮಳ್ಳಿ, ರಾಹುಲ್ ಕಾಚಾಪೂರ, ಶಿವಪ್ಪ ಹಂಗರಗಾ.ಕೆ, ಮಹಾದೇವ ಐ. ಸುಂಬಡ, ಪುರುಷೋತ್ತಮ, ಪರಶುರಾಮ ಸುಂಬಡ, ಮುತ್ತಣ್ಣ ಬಡಿಗೇರ ಬಿಲ್ಲಾಡ, ಅಯ್ಯಪ್ಪ ಉಕನಾಳ, ಮಹಾಂತೇಶ ಇಜೇರಿ, ಶರಣಪ್ಪ ಬಡಿಗೇರ ಕರಕಳ್ಳಿ, ಬಸಣ್ಣ ಬಡಿಗೇರ ಅಲ್ಲಾಪೂರ,ಕೆಂಚಪ್ಪ ಗಂವ್ಹಾರ, ನಾಗಪ್ಪ ಅರಳಗುಂಡಗಿ, ಗೊಲ್ಲಾಳಪ್ಪ ಅಲ್ಲಾಪೂರ, ಈರಣ್ಣ ವರವಿ ಸೇರಿದಂತೆ ಇಜೇರಿ ಗ್ರಾಮಸ್ಥರು ಹಾಗೂ ಸಮಾಜದ ಬಾಂಧವರು ಹಾಗೂ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!