ಬೆಂಗಳೂರು : ಜಯನಗರದಲ್ಲಿರುವ ವೀರಲೋಕ ಪುಸ್ತಕ ಸಂತೆಯಲ್ಲಿ “ಆಸೆಯಭಾವ” ಕಾದಂಬರಿಯನ್ನು ಮಲ್ಲೇಶ್ವರಂ ಶಾಸಕರಾದ ಶ್ರೀಅಶ್ವಥ್ ನಾರಾಯಣರವರು ಹಾಗೂ ಶ್ರೀ ದೊಡ್ಡರಂಗೇಗೌಡರವರುಗಳಿಂದ ಪುಸ್ತಕ ಬಿಡುಗಡೆ ಮಾಡಿಸಲಾಯಿತು.
ಈ ಸಂಧರ್ಭದಲ್ಲಿ ಪುಸ್ತಕ ಲೇಖಕ ಮತ್ತು ಕಾದಂಬರಿಕಾರ ಶ್ರೀ ಎನ್ ಮುರಳೀಧರ ಅವರು ಪುಸ್ತಕ ಬಿಡುಗಡೆಗೆ ಅವಕಾಶ ಮಾಡಿಕೊಟ್ಟ ವೀರಕ ಪುತ್ರ ಶ್ರೀನಿವಾಸ್ ರವರಿಗೆ ಹಾಗೂ ಕಾದಂಬರಿ ಮುದ್ರಿಸಿದ ಸನ್ ಸ್ಟಾರ್ ಪಬ್ಲಿಷರ್ ರವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು ಎಂದು ವರದಿ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಮೈಸೂರು




















