ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಭಿನವ ಶ್ರೀಗಳಿಂದ ಗೋಪಾಷ್ಟಮಿ ನಿಮಿತ್ಯ ಗೋಪೂಜೆ ಹಾಗೂ ವಿಶ್ವ ಹಿಂದೂ ಪರಿಷತ್ ಹಿತಚಿಂತಕ ಅಭಿಯಾನದ ಚಾಲನೆ.

ವಿಶ್ವ ಹಿಂದೂ ಪರಿಷತ ಬಜರಂಗದಳ ಬಸವಕಲ್ಯಾಣ ವತಿಯಿಂದ ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದ ಆವರಣದಲ್ಲಿ ಗೋಪಾಷ್ಟಮಿ, ನಿಮಿತ್ಯ ಗೋಮಾತೆಯ ಪೂಜೆ ಸಲ್ಲಿಸುವುದರೊಂದಿಗೆ ಸನಾತನ ಹಿಂದೂ ಧರ್ಮದ ಜಾಗೃತಿ, ಸೇವೆ,ಸುರಕ್ಷಾ, ಸಂಸ್ಕಾರ, ಉದ್ಘಾಷದಿಂದ ಧರ್ಮದ ಪ್ರತೀಕ ಸಮರ್ಪಣೆಯ ಭಾವ, ಸಾಧುಸಂತರ ಮಠಮಾನ್ಯಗಳ ಸಂರಕ್ಷಣೆ, ಧರ್ಮಾಂತರಣ ಮತಾಂತರದ ವಿರುದ್ಧ ಬಡಿದೆಳುವ, ಲವ್ ಜಿಹಾದ, ಲ್ಯಾಂಡ್ ಜಿಹಾದ್ ಪ್ರಕರಣಗಳಲ್ಲಿ ಮೊದಲು ಹೆಜ್ಜೆ ಇಡುವ, ಹಿಂದೂ ಧರ್ಮಕ್ಕೆ ಅಪಮಾನ, ಅವಮಾನ ಆದಾಗ ಮುನ್ನುಗ್ಗುವ, ರಾಷ್ಟ್ರದ, ಧರ್ಮದ ರಕ್ಷಣೆಯಲ್ಲಿ ಮೊದಲ ಹೆಜ್ಜೆ ಇಡುವ ವಿಶ್ವ ಹಿಂದು ಪರಿಷತ ಬರಿ ಭಾರತ ದೇಶವಲ್ಲ ಜಗತ್ತಿನಾದ್ಯಂತ ತಮ್ಮ ಯುವ ಸಮೂಹದೂಂದಿಗೆ ಸೇವಾ ಕಾರ್ಯಗಳ ಮೂಲಕ ಹಗಲಿರುಳು, ನೂರಾರು ರೀತಿಯಿಂದ ನಿರಂತರ ಸೇವೆಗೈಯುವ ವಿಶ್ವ ಹಿಂದೂ ಪರಿಷತ್ ತನ್ನ ಹಿತಚಿಂತಕ ಅಭಿಯಾನದ ಮೂಲಕ ಒಂದು ಸಣ್ಣ ರೂಪದ ದೇಣಿಗೆಯನ್ನ ಪಡೆದು,ಆ ಧನವೂ ಧರ್ಮದ ಕಾರ್ಯಕ್ಕೆ ಸೀಮಿತಗೊಳಿಸಿ, ದೇಶಾದ್ಯಂತ ಧರ್ಮದ ಬಹುದೊಡ್ಡ ಕಾರ್ಯಗಳು ಮಾಡಿರುವ ಉದಾಹರಣೆಗಳು ಇದು, ಪ್ರತಿಯೊಬ್ಬ ಹಿಂದೂ ವ್ಯಕ್ತಿ ಬರೀ ರೂ. 20 ನೀಡುವ ಮೂಲಕ ಈ ಹಿತಚಿಂತಕ ಅಭಿಯಾನದ ಸದಸ್ಯರಾಗಬಹುದು, ಈ ಒಂದು ಧರ್ಮದ ಕಾರ್ಯಕ್ಕೆ ಬಸವಕಲ್ಯಾಣ ತಾಲೂಕಿನ ಎಲ್ಲರೂ ಕೈ ಜೋಡಿಸಿ ಯಶಸ್ವಿಯಾಗಬೇಕೆಂದು, ಪರಮ ಪೂಜ್ಯ ಡಾ. ಅಭಿನವ ಘನಲಿಂಗ ರುದ್ರಮುನಿ ಶ್ರೀಗಳಿಂದ ಚಾಲನೆ ಕೊಡಲಾಯಿತು.

ಈ ಸಂದರ್ಭದಲ್ಲಿ ಪೂಜ್ಯರಾದ ಡಾ ಚಂದ್ರಪ್ಪ ಏಕಲೂರೆ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಧರ್ಮಚಾರ್ಯ ಪ್ರಮುಖರಾದ ಶ್ರೀಶೈಲ ವಾತಡೆ, ಬಜರಂಗದಳದ ಜಿಲ್ಲಾ ಸಹ ಸಂಯೋಜಕರಾದ ರವಿ ನಾವದ್ಗೇಕರ, ಕಾರ್ಯದರ್ಶಿಗಳಾದ ಕಮಲಜೀತ ಸಿಂಗ, ನಗರ ಅಧ್ಯಕ್ಷರಾದ ಪ್ರಕಾಶ ನಿರಾಳೆ, ಪ್ರಖಂಡ ಧರ್ಮಾಚಾರ್ಯ ಪ್ರಮುಖರಾದ ಶಾಂತವೀರ ಕಪಾಡೆ, ಪ್ರಮೋದ ಠಾಕೂರ ಹಾಗೂ ಇನ್ನಿತರರು ಭಾಗವಹಿಸಿದ್ದರು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!