ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು
ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಮಾಜಿ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ ರವರ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಅನ್ನ ಸಂತರ್ಪಣೆ ಮಾಡಿ ಊರಿನ ಬಿಜೆಪಿ ಮುಖಂಡರೆಲ್ಲರೂ ಸೇರಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.ಗ್ರಾಮದ ರೈತ ಮುಖಂಡರಾದ ಎ.ಶಿವಪ್ಪ,ತಮ್ಮೆಶ್,ಸಿದ್ದಪ್ಪ,ಬಿಜೆಪಿ ಮುಖಂಡ ಎಲ್.ಮಹೇಶ್,ಶಂಭುಲಿಂಗಪ್ಪ,ಮಹೇಶ್, ರಾಮಲಿಂಗಪ್ಪ ಹಾಗೂ ಶಂಕ್ರಪ್ಪ ಇನ್ನೂ ಮುಂತಾದ ಬಿಜೆಪಿ ಮುಖಂಡರು ಸೇರಿ ಯಶಸ್ವಿಯಾಗಿ ಆಚರಿಸಿದರು.
ವರದಿ-ಕುಮಾರ್ ಗುಂಡ್ಲುಪೇಟೆ




















