ಬೆಳಗಾವಿ ತಾಲೂಕಿನ ಮುತನಾಳದ ರವಿರಾಜ್ ಸರಕಾರಿ ಪ್ರೌಢ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು ಕನಕದಾಸರ ಕುರಿತು ದೈಹಿಕ ಶಿಕ್ಷಕರಾದ ಶ್ರೀ ಬಿ ಎಲ್ ಕುಂಬಾರ ಗುರುಗಳು ವಿದ್ಯಾರ್ಥಿಗಳಿಗೆ ಸಂತರು ದಾಸ ಪರಂಪರೆಯ ಪರಿಚಯಿಸಿದರು ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಅ ಉ ಪಾಟೀಲ ಹಾಗೂ ಸದಸ್ಯರು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು ಸಹಶಿಕ್ಷಕರಾದ ದಾಸ್ತಿಕೊಪ್ಪ ರವರು ಸ್ವಾಗತಿಸಿ ಗುರುಗಳು ವಂದಿಸಿದರು




















