ಸಾಧನ ಕೇರಿಯ ಸಾಧಕ,
ಕನ್ನಡ ಸಾಹಿತ್ಯ ಸಾರ್ಥಕ,
ನೀ ಆಡಿದ್ದೆಲ್ಲಾ ಸಾಹಿತ್ಯ,
ಯುಗದ ಕವಿ,ಜಗದ ಕವಿ
ಅಭಿಜಾತ ವರಕವಿ.
ಶಬ್ದ ಗಾರುಡಿಗ ಬೇಂದ್ರೆ,
“ನಾಕು ತಂತಿ” ಯಿಂದ
ಜೀವನ ಮೀಟಿದ ಬೇಂದ್ರೆ.
-ಶಿವಪ್ರಸಾದ್ ಹಾದಿಮನಿ ✍

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸಾಧನ ಕೇರಿಯ ಸಾಧಕ,
ಕನ್ನಡ ಸಾಹಿತ್ಯ ಸಾರ್ಥಕ,
ನೀ ಆಡಿದ್ದೆಲ್ಲಾ ಸಾಹಿತ್ಯ,
ಯುಗದ ಕವಿ,ಜಗದ ಕವಿ
ಅಭಿಜಾತ ವರಕವಿ.
ಶಬ್ದ ಗಾರುಡಿಗ ಬೇಂದ್ರೆ,
“ನಾಕು ತಂತಿ” ಯಿಂದ
ಜೀವನ ಮೀಟಿದ ಬೇಂದ್ರೆ.
-ಶಿವಪ್ರಸಾದ್ ಹಾದಿಮನಿ ✍
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions