ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಂಭ್ರಮದಿಂದ ಬಲಭೀಮೇಶ್ವರ ಕಾತಿ೯ಕೋತ್ಸವ ಆಚರಣೆ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ಆರಾಧ್ಶದೈವ ಶ್ರೀ ಬಲಭೀಮೇಶ್ವರ (ಚಟ್ಟಿ) ಕಾತಿ೯ಕೋತ್ಸವವು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು ದೇವಸ್ಥಾನದ ಅಚ೯ಕ ನಿಂಗಣ್ಣಚಾಯ೯ ಜೋಶಿ ಸಾನ್ನಿಧ್ಶದಲ್ಲಿ ಬೆಳಗ್ಗೆ ಬಲಭೀಮೇಶ್ವರ ಮೂತಿ೯ಗೆ ವಿಶೇಷ ಪೂಜೆ ಸಲ್ಲಿಸಿ,ದೀಪಾಲಂಕಾರ ಮಾಡಲಾಗಿತ್ತು.ಸಂಜೆ ಭಕ್ತರಿಗೆ ಭಜ್ಜೆ,ರೊಟ್ಟಿ ಪ್ರಸಾದ ವ್ಶವಸ್ಥೆ ಮಾಡಲಾಗಿತ್ತು. ಇಡೀ ರಾತ್ರಿ ವಿವಿಧ ಗ್ರಾಮಗಳ ಭಜಾನ ಮಂಡಳಿಗಳಿಂದ ಭಜನಾ ಕಾಯ೯ಕ್ರಮ ನಡೆದವು.
ಮುಖಂಡ ರುದ್ರಣ್ಣಸಾಹು ಮಾನಶೆಟ್ಟಿ,ಕಮಿಟಿ ಅಧ್ಶಕ್ಷ ರೇವಣಸಿದ್ದ ಕೋರವಾರ,ಕಾಂಗ್ರೆಸ್ ಮುಖಂಡ ಹಳ್ಳೆಪ್ಪಗೌಡ ಚೌಧರಿ,ಗುರುಲಿಂಗಪ್ಪ ಸಜ್ಜನ,ಎಸ್.ವೈ.ಅಮರಗೋಳ,ಡಿ.ಬಿ.ಸೀತನೂರ,ಎಚ್.ಕೆ.ಸೀತನೂರ,ಮಲ್ಲಿಕಾಜು೯ನ ಮನಗೂಳಿ,ಮಹೇಶ ಮನಗೂಳಿ,ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ,ಶಿವಪ್ಪ ಕರಿಕಲ್ಲ್,ಪತ್ರಕತ೯ ಮಲ್ಲು ಕೆಂಭಾವಿ,ಮಲ್ಲಿಕಾಜು೯ನ ಕೊಟಾರಗಸ್ತಿ,ಬಸವರಾಜ ಅಮರಗೋಳ,ನಾಗಣ್ಣ ಪಡೇಕನೂರ,ಶರಣು ಮನಗೂಳಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ