ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಂಗಟ್ಟಿಯಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದ ಅಲಾಯಿಕುಣಿಗೆ ವ್ಯಕ್ತಿ ಒಬ್ಬ ಬಿದ್ದು ಸಾವನಪ್ಪಿದ ಘಟನೆ ಜರುಗಿದೆ.
ಹನುಮಂತ ಎಂಬುವ ಮೃತ ವ್ಯಕ್ತಿ. ಮೊಹರಂ ಹಬ್ಬದ ಸಡಗರದಲ್ಲಿದ್ದ ಇಡೀ ಗ್ರಾಮದ ಜನತೆ ಈಗ ಸೂತಕ ಆವರಿಸಿಕೊಂಡಂತಾಗಿದೆ. ಹೊತ್ತಿ ಉರಿಯುತ್ತಿದ್ದ ಅಲಾಯಿಕುಣಿಯಲ್ಲಿ ಬಿದ್ದ ಹನುಮಂತನನ್ನು ಕೂಡಿದ ಬೆಂಕಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸದಾದರೂ ಚಿಕಿತ್ಸೆ ಫಲಕರಿಯಾಗಿದೆ ಸಾವನಪ್ಪಿದ್ದಾನೆ.
ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಜಿಲಾನಸಾಬ್ ಬಡಿಗೇರ



















