ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜೆ. ಡಿ. ಎಸ್ ಮುಖಂಡರಿಂದ ” ಕರುನಾಡ ಕಂದ “ನಿಗೆ ಸನ್ಮಾನ

ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಜೆ. ಡಿ. ಎಸ್. ಮುಖಂಡರಾದ ಬಿ. ಡಿ. ಪಾಟೀಲರನ್ನು ಭೇಟಿ ಮಾಡಿ ” ಕರುನಾಡ ಕಂದ ” ಪತ್ರಿಕೆ ಕೊಟ್ಟ ಸಂದರ್ಭದಲ್ಲಿ ” ಕರುನಾಡ ಕಂದ ” ಇಂಡಿ ತಾಲ್ಲೂಕಿನ ವರದಿಗಾರರಾದ ಆನಂದ ಹರಿಜನ ಇವರಿಗೆ ಬಿ. ಡಿ. ಪಾಟೀಲರು ಮತ್ತು ಮಾಜಿ ಪುರಸಭೆ ಸದಸ್ಯರು ಸಿದ್ದು ಡಂಗೆಯವರು ಮತ್ತು ಮಹಮದ್ ಮುಲ್ಲಾ, ರಾಜು, ಛತ್ರಿ, ಪಜಲು ಮುಲ್ಲಾ, ಸಂತೋಷ್ ಎಡಿಗೆ ಹಾಗೂ ಬನಸಿದ್ದ ಟೆಂಗಳೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷರು ನಿಂಬಾಳ ಸೇರಿದಂತೆ ಎಲ್ಲರೂ ” ಕರುನಾಡ ಕಂದ ” ಪತ್ರಿಕೆ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕೆಂದು ಶುಭ ಹಾರೈಸಿ ಸನ್ಮಾನ ಮಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!