ಬೆಂಗಳೂರು :ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ರಾಜ್ಯಕ್ಕೆ ಕೀರ್ತಿಯನ್ನು ತಂದುಕೊಟ್ಟ ಹೆವೇನ್ ಫೈಟರ್ ಸಂಸ್ಥೆಯ ಅಂತರಾಷ್ಟ್ರೀಯ ಕರಾಟೆಪಟು ಮನೋಹರ್ ಕುಮಾರ್ ಬೀರನೂರ ರವರ ತಂಡ…
ನವೆಂಬರ್ 1 ಮತ್ತು 2/11/ 2025 ರಂದು ಮೈಸೂರಿನ ಚಾಮುಂಡಿ ವಿಹಾರ ಇಂದೋರ್ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು, AISKU & AKSKA ಸಂಸ್ಥೆಯ ಅಧ್ಯಕ್ಷರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ. ಎಸ್. ಅರುಣ್ ಮಾಚಯ್ಯ ರವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆದ 28ನೆಯ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ ರಾಜ್ಯದ ಹಲವು ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ಹೆವೇನ್ ಫೈಟರ್ಸ್ ಸಂಸ್ಥೆಯ ಅಧ್ಯಕ್ಷರಾದ ಮನೋಹರ ಕುಮಾರ್ ಬೀರನೂರವರ ತಂಡ 8 ಬಂಗಾರ, 17 ಬೆಳ್ಳಿ, 23 ಕಂಚಿನ ಪದಕ ಒಟ್ಟು 48 ಪ್ರಶಸ್ತಿ ಪದಕಗಳನ್ನು ಪಡೆದು ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ ಈ ಸಾಧನೆಗೆ ಕ್ರೀಡಾ ಅಭಿಮಾನಿಗಳು ರಾಜಕೀಯ ಮುಖಂಡರು, ಅಧಿಕಾರಿ ವರ್ಗದವರು ಮತ್ತು ಹೆವೆನ್ ಫೈಟರ್ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 1) ದರ್ಶನ್ ಎಂ ಬಳಿಚಕ್ರ ಎರಡು ಬಂಗಾರದ ಪದಕ
2) ಹರ್ಷಿತ್ ಚೌಹಾಣ್ ಎರಡು ಬಂಗಾರದ ಪದಕ
3) ಬಸವರಾಜ್ ನಂದಳ್ಳಿ ಒಂದು ಬಂಗಾರದ ಪದಕ, ಒಂದು ಕಂಚಿನ ಪದಕ
4) ಶ್ರೀಶೈಲ್ ಹೂಗಾರ್ ಒಂದು ಬಂಗಾರದ ಪದಕ, ಒಂದು ಬೆಳ್ಳಿಯ ಪದಕ
5) ಗೌರಿ ಪ್ರವೀಣ್ ಕಾಂಬ್ಳೆ ಒಂದು ಬಂಗಾರದ ಪದಕ, ಒಂದು ಕಂಚಿನ ಪದಕ
6) ಶರಣರೆಡ್ಡಿ ಒಂದು ಬೆಳ್ಳಿಯ ಪದಕ
7) ಅಭಿಷೇಕ್ ಡಿ ರಾಥೋಡ್ ಎರಡು ಬೆಳ್ಳಿಯ ಪದಕ
8) ರೇವಣಸಿದ್ದಪ್ಪ ಒಂದು ಬೆಳ್ಳಿಯ ಪದಕ
9) ಆರಾವ ಹೆರೂರು ಒಂದು ಬೆಳ್ಳಿಯ, ಪದಕ ಒಂದು ಕಂಚಿನ ಪದಕ
10) ಅಮರ್ ಎಂ ಎಸ್ ಒಂದು ಬೆಳ್ಳಿಯ ಪದಕ, ಒಂದು ಕಂಚಿನ ಪದಕ
11) ಜಯಂತ್ ಎಮ್ ಭೈರಪ್ಪ ಒಂದು ಬೆಳ್ಳಿಯ ಪದಕ
12) ಅಭಿಷೇಕ್ ಎನ ಒಂದು ಬೆಳ್ಳಿಯ ಪದಕ
13.) ಗಗನ್ ಆರ್ ಪತ್ತಾರ್ ಎರಡು ಬೆಳ್ಳಿಯ ಪದಕ
14) ಸಾಗರ್ ಹೂಗಾರ್ ಒಂದು ಬೆಳ್ಳಿಯ ಪದಕ, ಒಂದು ಕಂಚಿನ ಪದಕ
15 )ಹನುಮಂತ್ ಎಮ್ ಬಿರಾದರ್ ಒಂದು ಕಂಚಿನ ಪದಕ
16) ಸಹನಾ ಕೊಳಕೂರು ಒಂದು ಕಂಚಿನ ಪದಕ
17) ದಾಮಿನಿ ನಿಂಬಾಳ್ಕರ್ ಒಂದು ಕಂಚಿನ ಪದಕ
18) ಬಸಮ್ಮ ಅರಸೂರ್ ಎರಡು ಕಂಚಿನ ಪದಕ
19) ಭಾಗ್ಯವಂತಿ ರಾಮಗೋಲ್ಡ್ ಒಂದು ಕಂಚಿನ ಪದಕ
20) ರೆಸ್ಟ್ ಎಮ್ ಬಿರಾನೂರ್ ಒಂದು ಕಂಚಿನ ಪದಕ
21) ಸಾತ್ವಿಕ್ ಡಿ ಒಂದು ಕಂಚಿನ ಪದಕ
22) ಪವನ್ ಜಾದವ್ ಒಂದು ಕಂಚಿನ ಪದಕ
23) ನಾಗೇಂದ್ರ ಪಾಲಸಿಂಗ್ ಒಂದು ಕಂಚಿನ ಪದಕ
24) ರೋಹನ್ ಎಸ್ ಜಿ ಎರಡು ಕಂಚಿನ ಪದಕ
25) ಮೌನೇಶ್ ಬಡಿಗೇರ್ ಒಂದು ಕಂಚಿನ ಪದಕ
26) ಸಂಜಯ್ ಕುಮಾರ್ ಒಡೆಯರ್ 2 ಕಂಚಿನ ಪದಕ
27) ಅಜಯ್ ಕುಮಾರ್ ಒಡೆಯರ್ ಎರಡು ಕಂಚಿನ ಪದಕ
28) ಆರಾದನ ಚಿಂಚೋಳಿ ಎರಡು ಕಂಚಿನ ಪದಕ
29) ಶ್ರಯಾಂಕ್ ವಿ ಒಂದು ಬಂಗಾರದ ಪದಕ
30) ಜೀವನ್ ಶಂಕರ್ ಒಂದು ಬೆಳ್ಳಿಯ ಪದಕ
31) ಸಾಯಿ ರಿಥ್ವಿಕ್ ರಾಜಕುಮಾರ್ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಅದೆ ರೀತಿಯಾಗಿ ವಿದ್ಯಾರ್ಥಿಗಳ ಸಾಧನೆ ಕುರಿತು ಸಂಸ್ಥೆಯ ಕರಾಟೆ ಪಟು ಮಂಜುನಾಥ್ ನಾಲ್ವರಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















