ನಮ್ಮೂರ ಕಾಯೊ ಹನುಮ ನಿನ್ನಿಂದ ಸಾರ್ಥಕವಾಯಿತು ಈ ಜನ್ಮ ಪ್ರಸನ್ನಾಂಜನೆಯ ನೀನು ಬಂದು ನೆಲೆಸಿ ನಿನ್ನಿಂದ ಪ್ರಸನ್ನವಾಯಿತು ವಾಣಿಗರಹಳ್ಳಿ ಎನ್ನುವ ನಮ್ಮೂರು ಅನಾದಿಕಾಲದಿಂದ ನಲೆಸಿರುವ ಅಭಯಾಂಜನೇಯ ನೀನು ಊರಾಚೆ ಗುಡಿಯಲ್ಲಿ ನೀನಿದ್ದೆ ಹಿರಿಯರು ಕಿರಿಯರು ಯುವಕರಿಂದ ತನು ಮನ ಧನ ಕನಕ ಅರ್ಪಿಸಿ ಜೀರ್ಣೋದ್ದಾರವಾಗಿ ವಿದ ವಿದವಾದ ಹೂವು ಗಂದ-ಸುಗಂಧ ದೀಪ ದೂಪ ಲೇಪಿಸಿ ಚಿರಯುವಕನಂತೆ ಕಂಗೋಳಿಸುತ್ತಿರುವೆ ಹನುಮ ವಾಣಿಗರಹಳ್ಳಿ ನೋಡಲು ಅದ್ಬುತ ಬಹಳ ವಿಶ್ವಕ್ಕೆ ಶ್ರೇಷ್ಠ ನಮ್ಮ ಚಾಮುಂಡೇಶ್ವರಿಯ ಜಂಬುಸವಾರಿ ಆಂಜನೇಯಸ್ವಾಮಿಯ ದೇವರ ಉತ್ಸವ ನಮ್ಮೂರಿಗೆ ಬಹಳ ಶ್ರೇಷ್ಠ -ವಿ.ಶ್ರೀನಿವಾಸ,ವಾಣಿಗರಹಳ್ಳಿ ದೊಡ್ಡಬಳ್ಳಾಪುರ(ತಾ)
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.