ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅವಿಭಕ್ತ ಕುಟುಂಬ ವತ್ಸಲರು.

(ದಿ.1-2-2026 ರಂದು ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದ ನಿಮಿತ್ತ ಸ್ವರಚಿತ ಕವನ ಸಮರ್ಪಣೆ)

‘ಅವಿಭಕ್ತ ಕುಟುಂಬ ಗ್ರಂಥ’ ನಾಯಕರು
ರೋಣ ತಾಲೂಕ ಮುಗಳಿ ಗ್ರಾಮದವರು
ಶ್ರೀರಂಗಪ್ಪ-ಶಿವಮ್ಮರ ಕುಲದೀಪಕರು
ಕ್ರಿಯಾಶೀಲ ಚಲನಾತ್ಮಕ ವ್ಯಕ್ತಿತ್ವವುಳ್ಳವರು
ಕೃಷಿ ಮನೆತನದಲಿ ಜನಿಸಿಹರು
ರಾಮಣ್ಣ-ಸುಮಿತ್ರಾ ದಂಪತಿಗಳವರು
ಅವಿಭಕ್ತ ಕುಟುಂಬದ ಸಾರಥಿಯಾಗಿಹರು
ಗದಗ ನಗರದ ನಿವಾಸಿಯಿವರು
ತುಂಬು ಕುಟುಂಬಪ್ರಿಯ ರಾಮಣ್ಣನವರು
‘ಸರ್ವೇಜನಾ: ಸುಖಿನೋ ಭವಂತು’
ತತ್ವಾದರ್ಶ ಸತ್ಪ್ರೇರಣಾ ಪರಿಪಾಲಕರು
‘ವಸು ದೖವ ಕುಟುಂಬಕಂ’ ರೂವಾರಿಯೆನಿಸಿಹರು
ಸಾಯಿಬಾಬಾ ಸತ್ಸಂಗ ಸಮಿತಿ ನಿರ್ದೇಶಕರು
ಕಾಶಿ ವಿಶ್ವನಾಥ ಮಂದಿರದ ಸದ್ಭಕ್ತರು
ಸ್ವಾಮಿವಿವೇಕಾನಂದ ಸಮಿತಿ ಉಪಾಧ್ಯಕ್ಷರು
ದಕ್ಷ ಆಡಳಿತಗಾರ ಚತುರ ಸಂಘಟಕರು
ಗಡಿಯಾರದಂತೆ ಕ್ರಿಯಾಶೀಲ ಕಾಯಕ ಯೋಗಿ ವರ್ಯರು
‘ರಾಜೇಶ್ವರಿ’ ‘ಓಂಸಾಯಿ’ ಕಂದಮ್ಮರ ಹೆತ್ತವರು
ಶರಣು-ಮಹಾದೇವಿಯರ ಆಶ್ರಯದಾತರು
ಬಂಧುಬಾಂಧವರ ಪ್ರೀತಿವಾತ್ಸಲ್ಯ ಪೋಷಕರು
ಸಕಲರಿಗೆ ಲೇಸನೆ ಬಯಸುವ ದಾರಿದೀಪಕರು
‘ಅವಿಭಕ್ತ ಕುಟುಂಬ ಗ್ರಂಥ’ ನೇತಾರರು
ಅಭಿನಂದನಾ ಸಮಾರಂಭ ನಿರ್ಮಾತೃಗಳು
ಬಡವರ ಬಾಳಿನ ಸೇವಾದುರಂಧರರು
ಸಾಮಾಜಿಕ ಸಾಂಸ್ಕ್ರತಿಕ ಧಾರ್ಮಿಕ ಸೇವಾಪ್ರಿಯರು
ಎಲೆಮರೆಯ ಹೂವಿನಂತೆ ನಿಸ್ವಾರ್ಥ ಸ್ವಭಾವದವರು
ರಾಮಣ್ಣನವರ ಸೇವಾನಿವೃತ್ತಿ ಭವಿಷ್ಯತ್ತು
ಸುಖ ಶಾಂತಿ ಸಂತೃಪ್ತಿ ಸಮೃದ್ಧಮಯವಾಗಿರಲೆಂದು
ಆಯುರಾರೋಗ್ಯ ಸಕಲ ಸೌಭಾಗ್ಯಗಳನು ಭಗವಂತನು ನಿರಂತರ ದಯಪಾಲಿಸುತಲಿರಲೆಂದು
ಮನದುಂಬಿ ಸರ್ವರೂ ಶುಭ ಹಾರೖಸುವೆವು.

  • ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.
    ವಿಶ್ರಾಂತ ಕನ್ನಡ ಪ್ರಾಧ್ಯಾಪಕರು
    ಗದಗ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!