ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಕ್ರಮ ಮನೆ ಮಾರಾಟ, ಯಾರದೋ ಮನೆ ಮತ್ತ್ಯಾರದೋ ಖಾತೆ : ಅಮಾಯಕ ಮಾಲೀಕರು ಬಲಿಪಶು.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಹೊಳವನಹಳ್ಳಿ ಗ್ರಾಮದ ಇಂದಿರಾ ಕಾಲೋನಿಯ ಸಾವಿತ್ರಮ್ಮ ನಾರಾಯಣಪ್ಪ ಮನೆಯನ್ನು ಅಕ್ರಮವಾಗಿ ಬೇರೊಬ್ಬರಿಗೆ ಖಾತೆ ಮಾಡಿಕೊಟ್ಟು ಪಂಚಾಯಿತಿ ಅಧಿಕಾರಿಗಳು

ಇದಕ್ಕೆ ಸಂಬಂಧಪಟ್ಟ ವಿಚಾರವಾಗಿ ಪ್ರಶ್ನಿಸಿದರೆ ನಾವು ಯಾರಿಗೂ ಖಾತೆ ಮಾಡಿ ಕೊಟ್ಟಿಲ್ಲ ಎಂದು ಜವಾಬು ಕೊಡುತ್ತಿದ್ದಾರೆ ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 1977 -78 ನೇ ವರ್ಷದ ಹೊಳವನಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಸಾವಿತ್ರಮ್ಮ ಎಂಬವರಿಗೆ 303,304,305/1,307/1ರ ಜಮೀನಿನಲ್ಲಿ ನಿವೇಶನ ಸಂಖ್ಯೆ 47ರ 40X40 ಅಳತೆಯ ನಿವೇಶನ ನೀಡಿರುವುದು ಹೊಳವನಹಳ್ಳಿ ಗ್ರಾಮ ಪಂಚಾಯಿತಿಯ ಕಚೇರಿಯಲ್ಲಿ 1977 78 ರಂದು ವಿತರಿಸಿರುವ ಪುಸ್ತಕ ಪುಟ ಸಂಖ್ಯೆ 126ರ 167 ದಾಖಲಾಗಿರುತ್ತದೆ.
ಆದರೆ ಇಲ್ಲಿನ ಪಂಚಾಯ್ತಿ ಅಧಿಕಾರಿಗಳು ಈ ಖಾತೆ ನಂಬರಿನಲ್ಲಿ ನಿಮ್ಮ ಹೆಸರೇ ಇರುವುದಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ.
ಇಂದಿನ ವರ್ಷ ಕಂದಾಯ ಕಟ್ಟಿಸಿಕೊಳ್ಳಲು ಖಾತೆ ನಂಬರ್ ಇದ್ದು ಅದರ ಸಲುವಾಗಿ ಖಾತೆಯ ಮೊತ್ತವನ್ನು ಪಾವತಿಸಿಕೊಂಡಿದ್ದಾರೆ ಆದರೆ ಈಗ ನಿವೇಶನವೂ ಇಲ್ಲ ಮನೆಯೂ ಇಲ್ಲ ಎಂಬುದು ತಿಳಿದು ಬರುತ್ತಿದೆ.

ವರದಿ ಪ್ರಸನ್ನ ಕುಮಾರ್ ಎಸ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!