ಗದಗ ಜಿಲ್ಲೆ ರೋಣ ತಾಲೂಕಿನ ಮತಕ್ಷೇತ್ರದ ಅಹಿಂದ ವರ್ಗದ ಆಶಾಕಿರಣ, ಅಭಿವೃದ್ಧಿ ಹರಿಕಾರರು ಜನನಾನುರಾಗಿ ನಾಯಕರು, ಕರ್ನಾಟಕ ರಾಜ್ಯ ಖನಿಜ ನಿಗಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ ಎಸ್ ಪಾಟೀಲ್ ಅವರಿಗೆ 78 ನೇ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ಧುರೀಣರಾದ ಶ್ರೀ ಅಪ್ಪು ಆರ್. ಗಿರಡ್ಡಿ. ಯುವ ಕಾಂಗ್ರೆಸ್ ಮುಖಂಡರು ರೋಣ, ಶ್ರೀ ರಾಜು ಪಲ್ಲೇದ ಪುರಸಭೆ ಸದಸ್ಯರು ರೋಣ, ಸಂಗು ನವಲಗುಂದ ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಶ್ರೀ ದುರ್ಗಪ್ಪ ಹಿರೇಮನಿ ರೋಣ ಪುರಸಭೆ ಉಪಾಧ್ಯಕ್ಷರು, ಶ್ರೀ ಈಶ್ವರಪ್ಪ ಕಡುಬಿನ ಕಟ್ಟಿ ರೋಣ ಪುರಸಭೆ ಸದಸ್ಯರು, ಮುಖಂಡರಾದ ಸಂತೋಷ್ ಕಳಕಾಪುರ ಸೇರಿದಂತೆ ಇನ್ನೂ ಹಲವಾರು ಯುವಕ ಮಿತ್ರರು, ಕಾಂಗ್ರೆಸ್ ಪಕ್ಷದ ಮುಖಂಡರು ಶುಭ ಹಾರೈಸಿದ್ದಾರೆ.
ವರದಿ ಶರಣಪ್ಪಗೌಡ




















