ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಮೈದಾಳ ಅಮಾನಿ ಕೆರೆ ಕುರಿತು ದಿನಾಂಕ 27/4/2026 ರಂದು ಡಿಸಿ ಕಚೇರಿ ಮುಂಭಾಗದಲ್ಲಿ ನೀರಿಗಾಗಿ ಸುಡುವ ಬಿಸಿಲಿನಲ್ಲಿ ರೈತರು ಧರಣಿ ಸತ್ಯಾಗ್ರಹವನ್ನು ಮಾಡುತ್ತಿದ್ದರು. ವಿಷಯ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಕೆ ಎನ್ ರಾಜಣ್ಣ ಮಧುಗಿರಿ ಕ್ಷೇತ್ರದ ಶಾಸಕರು ರೈತರಿಗೆ ನೀರು ಬಿಡುವುದಾಗಿ ಆಶ್ವಾಸನೆ ಕೊಟ್ಟ ನಂತರ ಧರಣಿ ಸತ್ಯಾಗ್ರಹವನ್ನು ಕೈ ಬಿಡಲಾಯಿತು.
ವರದಿ ಲಕ್ಷ್ಮಿ ತುಮಕೂರು



















