ಶಿವಮೊಗ್ಗ : ದಿ. 03/05/26(ಭಾನುವಾರ) ರಂದು ನಮ್ಮ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಈ ಕೆಳಕಂಡ 4 ವಿದ್ಯಾರ್ಥಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಧ್ವನಿ ಸಂಘಟನೆ ವತಿಯಿಂದ ಸನ್ಮಾನ ಕಾರ್ಯಕ್ರಮ ಇರುತ್ತದೆ ಸಂಬಂಧಪಟ್ಟ ತರಗತಿ ಶಿಕ್ಷಕರು ಪೋಷಕರೊಂದಿಗೆ ಬೆಳಿಗ್ಗೆ 10 ಗಂಟೆಗೆ ಹಾಜರಾಗುವಂತೆ ತಿಳಿಸುವುದು.
ಸ್ಥಳ: ಹೊಟೇಲ್ ಮಥುರಾ ಪ್ಯಾರಡೈಸ್ ಸಭಾಂಗಣ
ವಿ.ಸೂಚನೆ :
ಸನ್ಮಾನಿತ ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ಶಿಕ್ಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ
ಹಾಜರಾಗಬೇಕಾದ ವಿದ್ಯಾರ್ಥಿಗಳ ಹೆಸರು
1.ಯಮುನ
2.ಗೌತಮ್
3.ದರ್ಶನ್
4.ಮಾಯಾ ಎಸ್ ಮುರಾರಿ
ಎಂದು ಉಪ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















