ಸಿರುಗುಪ್ಪ – ತಾಲೂಕು ನಾಡಂಗ ಗ್ರಾಮದಲ್ಲಿ ಹಜರತ್ ಹುಸೇನ್ ದಾದಾ ಶಾ ರ.ಅ. ಅವರ ಉರುಸ್ ಮುಬಾರಕ್ ದರ್ಗಾದ ಆಸ್ಥಾನಕ್ಕೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಭೇಟಿ ನೀಡಿ ಜಿಯಾರತ್ ದರ್ಶನ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಎಂ.ಮಾರುತಿ ವರ ಪ್ರಸಾದ ರೆಡ್ಡಿ ಮುಖಂಡರಾದ ಶಂಕ್ರಪ್ಪ, ಖಲೀಲ್ ಸಾಬ್, ಹನುಮೇಶ, ಮೌಲಾಲಿ, ನಬಿ ಸಾಬ್, ನಾಗರಹಾಳ್ ಚನ್ನಪ್ಪ, ನಾಗರಾಜ, ಅಲಿ, ಹುಲಿಗೇಶ, ಬಿ.ವೆಂಕಟೇಶ್, ಹೆಚ್. ಗಣೇಶ್, ನಾಡಂಗ ಗ್ರಾಮದ ಮುಖಂಡರು ಸಾರ್ವಜನಿಕರು ಜಿಯಾರತ್ ದರ್ಶನ ಪಡೆದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















