ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ”

ಪ್ರತಿ ವರ್ಷದಂತೆ ಈ ವರ್ಷವೂ ಡಾ. ಬಿ ಆರ್ ಅಂಬೇಡ್ಕರ ರವರ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ರವರ ಮತ್ತು ಭಗವಾನ ಗೌತಮ ಬುದ್ದ ರವರ ಜಯಂತಿ ಅಂಗವಾಗಿ 2025_26 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಶೇಕಡಾ 70% ಕ್ಕಿಂತ ಮೇಲ್ಪಟ್ಟು ಅಂಕ ಪಡೆದಿರುವ ಛಲವಾದಿ (ಬಲಗೈ) ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ನಮ್ಮ ಮಕ್ಕಳ ಭವಿಷ್ಯದ ಬೆಳಕಿಗಾಗಿ ಒಂದು ಬಲವಾದ ವೇದಿಕೆಯನ್ನು ನಿರ್ಮಿಸುವುದು ನಿಜವಾಗಿಯೂ ಸಣ್ಣ ಸಾದನೆ ಅಲ್ಲ, ನಿಶ್ವಾರ್ಥ ಮನೋಭಾವದಿಂದ ಸಮುದಾಯದ ಪ್ರಗತಿಯನ್ನು ಗುರಿಯಾಗಿಸಿಕೊಂಡು ಮಕ್ಕಳ ಉಜ್ವಲ ಭವಿಷ್ಯದ ವೇದಿಯನ್ನು ಕಲ್ಪಿಸಲಾಗಿದೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಬಾಬಾಸಾಹೇಬರ ಆಶೀರ್ವಾದದಿಂದ ಜೀವನದಲ್ಲಿ ಎತ್ತರಕ್ಕೆ ಏರಬೇಕು ಎಂಬ ಮಹತ್ತರ ಕನಸನ್ನು ಹೊತ್ತು ನಮ್ಮ ಸಂಘದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಕಂಕಣಬದ್ದರಾಗಿ ನಿಂತಿರುವುದು ಸಮುದಾಯದ ಅನೇಕ ಕೆಲಸ ಕಾರ್ಯಗಳು ಮಾಡುತ್ತಿರುವದು ಸಂತೋಷದಾಯವಾಗಿದೆ.
ಕಾರ್ಯಕ್ರಮ ದಿ. 24.05.2026 ರಂದು ಕಂದಗಲ್‌ ಶ್ರೀ ಹಣಮಂತ್ರಾಯ ರಂಗಮಂದಿರ ವಿಜಯಪುರದಲ್ಲಿ ಮುಂಜಾನೆ 11 ಗಂಟೆಗೆ.

ತಾವು ಹಾಗೂ ತಮ್ಮ ಕುಟುಂಬ ಸಮೇತ ಆಗಮಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ನಿಮ್ಮೆಲ್ಲರ ಸಹಾಯ, ಸಹಕಾರ, ಹಾರೈಕೆ ಇರಲಿ, ನಮ್ಮ ಮಕ್ಕಳಿಗೆ ನಾವೆಲ್ಲರೂ ಜೊತೆಯಾಗಿ ಸನ್ಮಾನಿಸೋಣ, ಹಾರೈಸೋಣ, ನಿಮ್ಮೆಲ್ಲರ ಆಗಮನವೇ ಮಕ್ಕಳಿಗೆ ಹಾರೈಕೆಯಾಗಬೇಕು ಎಂದು ಶ್ರೀ ಚಿದಾನಂದ ಎಮ್ ಕಾಂಬಳೆ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘ (ರಿ) ರವರು ಪತ್ರಿಕಾ ಮಾಧ್ಯಮಕ್ಕೆ ತಿಳಿಸಿರುತ್ತಾರೆ.

ನೊಂದಣಿ ಮಾಡಲು ಬೇಕಾಗಿರುವ ದಾಖಲೆಗಳು :

೧_ ಅಂಕಪಟ್ಟಿ 

೨_ ಆಧಾರ ಕಾರ್ಡ್

೩_ ಜಾತಿ ಪ್ರಮಾಣ ಪತ್ರ

೪_ ಮೊಬೈಲ್ ನಂಬರ್

ಈ ದಾಖಲೆಗಳು ಪಿಡಿಎಫ್ ಮಾಡಿ ಒಬ್ಬರಿಗೆ ಕಳುಹಿಸಿ.

ಹೆಸರು ನೊಂದಣಿ ಮಾಡಿಕೊಳ್ಳುವುದು.

SSLC ವಿಧ್ಯಾರ್ಥಿಗಳ ಹೆಸರು ನೋಂದಣಿಯನ್ನು ಮಾಡಿಕೊಳ್ಳುವವರು.

೧_ಶ್ರೀ ದುರ್ಗಪ್ಪ ಛಲವಾದಿ_9880899510

೨_ಶ್ರೀ ಮೋಹನ ಗುನ್ನಪುರ _7892149840

೩_ ಡಾ. ಸುಜಾತಾ ಚಂಚಲಕರ _9900394169

೪_ ಶ್ರೀ ತಿಪ್ಪಣ್ಣ ಗಂಗಾಕರ_ _9880147848

ಪಿ.ಯು.ಸಿ ವಿಧ್ಯಾರ್ಥಿಗಳ ಹೆಸರು ನೊಂದಣಿ ಮಾಡಿಕೊಳ್ಳುವವರು.

೧_ಡಾ.ಅರವಿಂದ ಲಂಬು_8147420948

೨_ ಶ್ರೀ ಅಶೋಲ ಛಲವಾದಿ_ 9113962719

೩_ ಹಣಮಂತ್ರಾಯ ಕೋಚಿ 

_9448104846

೪_ ಶ್ರೀ ರಾಘವೇಂದ್ರ_ 914072093

ನಿವೃತ್ತಿ ಹೊಂದಿರುವವರು ನೊಂದಣಿ ಮಾಡಿಕೊಳ್ಳುವವರು_ 

ಶ್ರೀ ರವೀಂದ್ರ ಇರಸೂರ 8722301322

ಹೆಸರು ನೊಂದಣಿ ಮಾಡಲು

ಕಡೆ ದಿನಾಂಕ 10.05.2026 ಇರುವದರಿಂದ ಕೂಡಲೇ ಪಾಲಕರು ಹಾಗೂ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಸಂಬಂಧಿಸಿರುವ ಪದಾಧಿಕಾರಿಗಳ ಹತ್ತಿರ ನೊಂದಣಿ ಮಾಡಿಕೊಳ್ಳುವುದು.

1_ ಪ್ರೋತ್ಸಾಹದನ ರೂ_1000

2_ ನೆನಪಿನ ಕಾಣಿಕೆ

3_ ಪ್ರಶಸ್ತಿ ಪತ್ರ

4_ ಸನ್ಮಾನ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!