ಸಿರುಗುಪ್ಪ- ಕರ್ನಾಟಕ ಸರ್ಕಾರ ಲೋಕ ಉಪಯೋಗಿ ಇಲಾಖೆ 2025-26 ನೇ ಸಾಲಿನ ಕೆ ಕೆ ಆರ್ ಡಿ ಬಿ ಮೈಕ್ರೋ ಯೋಜನೆಗಳ ಅಡಿಯಲ್ಲಿ ಮಂಜೂರಾದ ಸಿರುಗುಪ್ಪ ತಾಲೂಕು ಇಬ್ರಾಹಿಂಪುರ್ ಗ್ರಾಮದ ಎಂ. ಖಾದರ್ ಸಾಬ್ ಮನೆಯಿಂದ ಬಾಗೆವಾಡಿ ಶ್ರೀ ಬಸವೇಶ್ವರ ದೇವಸ್ಥಾನದವರೆಗೆ 1.30 ಕೋಟಿ ರೂ, ವೆಚ್ಚದ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಚಾಲನೆ ನೀಡಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉಡೇಗೋಳು ನರಸಿಂಹ ನಾಯಕ, ಇಬ್ರಾಹಿಂಪುರ್ ಜಂಬನ ಗೌಡ, ಬಿ. ಮಲ್ಲನಗೌಡ, ದೌಲಾಸಾಬ್, ದೊಡ್ಡ ಮನೆ ವಲಿಸಾಬ್, ಶಂಭನಗೌಡ, ಬಿ.ಉಮೇಶ್ ಗೌಡ, ಬಸರಹಳ್ಳಿ ಸುರೇಶ್ ರೆಡ್ಡಿ, ಬಿ.ವೆಂಕಟೇಶ್, ಎಚ್. ಗಣೇಶ್, ಬಿ ಎಂ ಮಣಿಕಂಠ ನಾಯಕ್, ಪವನ್ ದೇಸಾಯಿ, ಹನುಮನ ಗೌಡ, ರಾಜೇಗೌಡ, ಅನ್ವರ್, ಎನ್. ಅಂಬರೀಶ್, ರಾಮಣ್ಣ, ಕಾಳಿಂಗ, ಅಕ್ಬರ್, ಕೆ.ಲಿಂಗಣ್ಣ, ಎಂ. ಬಸವನಗೌಡ, ಎಂ.ವೀರೇಶ, ಪಂಪಾಪತಿ, ಸದ್ದಾಮ್, ವೀರೇಶ, ಪೂಜಾರಿ,ಮಲ್ಲಪ್ಪ, ಯಲ್ಲಪ್ಪ, ಗ್ರಾಮ ಪಂಚಾಯತ್ ಪಿಡಿಓ ರಮೇಶ್, ಪಿಡಬ್ಲ್ಯೂಡಿ ಇಂಜಿನಿಯರ್ ಅನಿಲ್, ಮೊಹಮ್ಮದ್ ಪಾಷಾ, ಇಬ್ರಾಹಿಂಪುರ ಗ್ರಾಮದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಕಾಂಗ್ರೆಸ್ ಅಭಿಮಾನಿಗಳು ಸಾರ್ವಜನಿಕರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ



















