ಸಿರುಗುಪ್ಪ- ಕರ್ನಾಟಕ ಸರ್ಕಾರ 2025-26 ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಿ ಎಂ ಐ ಡಿ ಪಿ ಅಡಿಯಲ್ಲಿ 1ಕೋಟಿ ರೂ,ವೆಚ್ಚದ ಮಂಜುರಾದ ಅಭಿವೃದ್ಧಿ ಕಾಮಗಾರಿ ಸಿರುಗುಪ್ಪ ತಾಲೂಕಿನ ತಾಲೂಕು ಬಾರ್ಡರ್ ಮುಖ್ಯ ರಸ್ತೆಯಿಂದ ನಿಟ್ಟೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉಡೇಗೋಳು ನರಸಿಂಹ ನಾಯಕ, ಎನ್.ಹನುಮಂತಪ್ಪ, ನಡವಿ ಪಕೀರಪ್ಪ, ಎನ್.ವೀರೇಶ್, ಬಸರಹಳ್ಳಿ ಸುರೇಶ್ ರೆಡ್ಡಿ,ಬಿ. ವೆಂಕಟೇಶ್, ಎಚ್.ಗಣೇಶ್,ಪವನ್ ದೇಸಾಯಿ, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಕಾಂತರಾಜ್, ನಿಟ್ಟೂರು ಗ್ರಾಮದ ಅನೇಕ ಗಣ್ಯರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ



















