ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ದಿನಾಂಕ 10.05.2026 ರಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿ ಪ್ರಯುಕ್ತ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಮಂಡಳ ವತಿಯಿಂದ ನೆರವೇರಿಸಿದರು.
ಶ್ರೀಧರ ಯ ನಡಗಡ್ಡಿ. ಯಲ್ಲಪ್ಪ ಸಿಂಗೆ. ಸತೀಶ ನಾಟಿಕಾರ . ಚನ್ನಪ್ಪ ಶಿವಪುರ. ಪರಶುರಾಮ ಯ ನಾಟೀಕಾರ ಇತರರು ಇದ್ದರು.




















