ದಾಂಡೇಲಿಯ ಬಾಂಬೆ ಚಾಲ್ ನಿವಾಸಿ ರಾಘವೇಂದ್ರ ವಾಡ್ಕರ್ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ತನ್ನ ಊರನ್ನು ಬಿಟ್ಟು ಹೊರದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ. ಹಾಗೂ ಮಲ್ಲೇಶದಿಂದ ದಾಂಡೇಲಿಗೆ ಬಂದು ನಾಲ್ಕು ದಿನದಲ್ಲೇ ಪತ್ನಿ ಅಕ್ರಮ ಸಂಬಂಧ ಹಾಗೂ ಪತ್ನಿಯ ಕಾಟಕ್ಕೆ ತನ್ನ ಜೀವವನ್ನೇ ಬಲಿದಾನ ಮಾಡಿದ್ದಾನೆ. ಡೆತ್ ನೋಟ್ ತನ್ನ ಅತ್ತೆ ಹಾಗೂ ತನ್ನ ಹೆಂಡತಿಯ ಬಗ್ಗೆ ಬರೆದು ನೇಣಿಗೆ ಶರಣಾಗಿದ್ದಾನೆ.
ವರದಿ ತೇಜಸ್ ರಾವ್ ದಾಂಡೇಲಿ




















