ಕೊಪ್ಪಳ/ ಕಾರಟಗಿ : ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ದೇವಸ್ಥಾನದ ಅಭಿವೃದ್ಧಿಗಾಗಿ, ಗ್ರಾಮದ ಸರ್ವಧರ್ಮದ ಸಮ್ಮುಖದಲ್ಲಿ ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿ ನೂತನ ಟ್ರಸ್ಟ ನ್ನು ರಚನೆ ಮಾಡಲಾಯಿತು.
ನೂತನ ಕಮಿಟಿ ಸದಸ್ಯರು/ ಗೌರವ ಅಧ್ಯಕ್ಷರು :
ಎಸ್. ರಾಜಶೇಖರ್ ಸಾಹುಕಾರ್
ಅಧ್ಯಕ್ಷರು : ಛತ್ರಪ್ಪ ಅಯ್ಯನಾಯಕ
ಉಪಾಧ್ಯಕ್ಷರು : ಬೆಟ್ಟಪ್ಪ ಕಂಬಳಿ
ಖಜಾಂಚಿ : ದುರುಗಪ್ಪ ಬಸಪಟ್ಟಣ
ಪ್ರ. ಕಾರ್ಯದರ್ಶಿ : ಲಕ್ಷ್ಮೀಕಾಂತ
ಸಹ ಕಾರ್ಯದರ್ಶಿ : ಕರಿಯಪ್ಪ ತಳವಾರ ಗ್ರಾಮದ ಸರ್ವಧರ್ಮ ಸಮ್ಮುಖದಲ್ಲಿ ಆಯ್ಕೆ ಮಾಡಿ ಗ್ರಾಮದ ಎಲ್ಲಾ ಸರ್ವಧರ್ಮದ ಜನಾಂಗದವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಾಂತನಗೌಡ ಮಾಲಿ ಪಾಟೀಲ್, ಬಸಪ್ಪ ಹಟ್ಟಿ, ಶಿವಪ್ಪ ಯರಡೋಣಿ, ಯಮನೂರಪ್ಪ ಕರಡೋಣಿ, ಕಾಂತಪ್ಪ ಕುಂಟೋಜಿ, ಶಿವನಗೌಡ ಪೊಲೀಸ್ ಪಾಟೀಲ್, ಸೋಮಪ್ಪ ಮಡಿವಾಳ, ಶರಣಪ್ಪ ಜಿರಾಳ, ಸೋಮಣ್ಣ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ನಿಂಗಪ್ಪ ಹಟ್ಟಿ, ಗ್ರಾಮದ ಯುವಕರಾದ ವೆಂಕಟೇಶ ಅಯ್ಯನಾಯಕ, ರಮೇಶ್ ಗೌಡ, ಬಸವರಾಜ ಹೊಸಕೆರ, ಮಲ್ಲಿಕಾರ್ಜುನ್ ಸಂಗಾಪುರ್, ಗೋವಿಂದಪ್ಪ ಉಪ್ಪಾರ್, ಲಕ್ಷ್ಮಣ ಹರಿಜನ್, ಕನಕಪ್ಪ ಬಸಿರಾಳ, ಕoಟೆಪ್ಪ, ಶುಭ ಹಾರೈಸಿದರು. ಗ್ರಾಮದ ಮಹಿಳೆಯರು ಸರ್ವ ಸದಸ್ಯರು ಭಾಗಿಯಾಗಿದ್ದರು.
- ಕರುನಾಡ ಕಂದ ಸುದ್ದಿ




















