ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾವಸುಧೆ ಸಂಸ್ಥೆ ಮತ್ತು ಅಕ್ಕರೆಯ ಮಕ್ಕಳ ಅಂಗಳ ವಿಶೇಷ ಅಂಚೆ ಕಾರ್ಡ್ ಚಿತ್ರಕಲೆ ಸ್ಪರ್ಧೆ

ಅಂಚೆ ಕಾರ್ಡ್ ನಲ್ಲಿ ನಿಮ್ಮಿಷ್ಟದ ಕನ್ನಡ ಕವಿ, ಕನ್ನಡ ಪರ ಹೋರಾಟಗಾರರು, ವಚನಕಾರರು, ದಾಸರು, ತತ್ವಪದಕಾರರು ಒಟ್ಟಾರೆ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರ ಒಂದು ಭಾವಚಿತ್ರವನ್ನು ಬರೆದು ಬಣ್ಣ ತುಂಬಹುದು ಅಥವಾ ಹಾಗೆ ರೇಖಾ ಚಿತ್ರ ಕೂಡ ಇರಬಹುದು.
*18 ವರ್ಷದ ಒಳಗಿನ ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಮುದ್ದಾದ ಚಿತ್ರ ಬರೆದವರಿಗೆ ಇ -ಅಭಿನಂದನಾ ಪತ್ರ ಕೊಡಲಾಗುವುದು.
*ಅಂಚೆ ಕಾರ್ಡ್ ಹಿಂಭಾಗದಲ್ಲಿ ತಪ್ಪದೇ ನಿಮ್ಮ ವಿಳಾಸ ಮತ್ತು ವ್ಯಾಟ್ಸಾಪ್ ಸಂಖ್ಯೆ ಬರೆಯಿರಿ.
*ನಮ್ಮ ಭಾವ ಸುಧೆ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಅಂಚೆ ಕಾರ್ಡ್ ಚಿತ್ರಕಲಾ ಪ್ರದರ್ಶನ ಮಾಡಲಾಗುವುದು.
*ಯಾವುದೇ ಪ್ರವೇಶ ಶುಲ್ಕ ಇಲ್ಲ ಸಂಪೂರ್ಣ ಉಚಿತವಾಗಿದೆ.
*2026ಜೂಲೈ 11ರೊಳಗೆ (ವಿಳಾಸ :ಭವ್ಯ ಸುಧಾಕರ ಜಗಮನೆ, ಮಲ್ಲಿಕಾರ್ಜುನ ನಿಲಯ, ಹಳದಮ್ಮ್ ಶಾಲೆ ಹಿಂಭಾಗ ಹೊನ್ನಾಳಿ 577217,ದಾವಣಗೆರೆ ಜಿಲ್ಲೆ
ಈ ವಿಳಾಸಕ್ಕೆ ಕಳುಹಿಸಿ.

ಕನ್ನಡ ಉಳಿಸಿ ಬೆಳೆಸಲು ಮತ್ತು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಈ ವಿಶೇಷ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಭಾವಸುಧೆ ಸಂಸ್ಥೆ ಮತ್ತು ಅಕ್ಕರೆಯ ಮಕ್ಕಳ ಅಂಗಳದ ಸಂಸ್ಥಾಪಕರಾದ ಭವ್ಯ ಸುಧಾಕರ ಜಗಮನೆ ತಿಳಿಸಿದ್ದಾರೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!