ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಖ್ಯಮಂತ್ರಿ ಡಿಕೆಶಿಯವರು ಕೊಡಗು ಭೇಟಿ ಮಳೆಹಾನಿ ಪರಿಹಾರ – ಪರಿಶೀಲಿಸಿ ಸೂಕ್ತ ಕ್ರಮ ಹಾಗೂ ಜನತೆಗೆ ಅಭಿನಂದನೆ

ಭಾಗಮಂಡಲ : ಮಳೆ ನಡುವೆಯೇ ಕೊಡಗಿಗೆ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಭಾಗಮಂಡಲದ ದೇವಾಲಯಕ್ಕೆ ಭೇಟಿ ನೀಡಿದ ಸಿ.ಎಂ ರಾಜ್ಯದ ಜಲಾಶಯಗಳು ಭತಿ೯ಯಾಗಲಿ ಎಂದು ದೈವ ಭಗಂಡೇಶ್ವರನಿಗೆ ಪೂಜೆ, ಪ್ರಾಥ೯ನೆ ಸಲ್ಲಿಸಿದರು.

ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವರದಿ ಸಂಗ್ರಹಿಸಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಹೇಳಿದರು.

ಚಾಮರಾಜನಗರದಲ್ಲಿ ಬೇಟೆಗಾರರು ಎಂಬ ಸಂಶಯಾಸ್ಪದ ಮೂವರು ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮೖತಪಟ್ಟವರ ಬಳಿ ಕೋವಿ, 2 ಕೆ.ಜಿ. ಮಾಂಸ ಕೂಡ ಇತ್ತು. ಓವ೯ ಪರಾರಿಯಾಗಿದ್ದಾನೆ. ತನಿಖೆಯ ನಂತರ ಸ್ಪಷ್ಟತೆ ದೊರಕಲಿದೆಯೆಂದರು.

ತಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ನಿಮ್ಮೆಲ್ಲರ ಆಸೆಯಂತೆ ನನಗೂ ಕೂಡ ಈ ರಾಜ್ಯದ ಮುಖ್ಯಮಂತ್ರಿಯಾಗಲು ಗುರು-ಹಿರಿಯರು, ಪಕ್ಷ ನಿಮ್ಮೆಲ್ಲರ ಆಶೀರ್ವಾದ ದೊರಕಿದೆ. ಹೀಗಾಗಿ ಮಡಿಕೇರಿ ಶಾಸಕರೂ ಆತ್ಮೀಯ ಸ್ನೇಹಿತ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಶಾಸಕರು ಹಾಗೂ ರಾಜಕೀಯ ಕಾರ್ಯದರ್ಶಿಯಾದ ಎ.ಎಸ್.ಪೊನ್ನಣ್ಣರವರು ಹಾಗೂ ನೀವೆಲ್ಲರೂ ಇಂದು ಮಡಿಕೇರಿಯಲ್ಲಿ ಭವ್ಯವಾದಂತ ಸ್ವಾಗತವನ್ನು ಕೊಟ್ಟಿದ್ದೀರಿಯೆಂದು ಕಾಯ೯ಕತ೯ರಿಗೆ ಡಿ.ಕೆ.ಶಿ ಅಭಿನಂದನೆ ಸಲ್ಲಿಸಿದರು .

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!