ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸುಪ್ರಭಾತ

ಓಣಂ ಹಬ್ಬದ ಹಾರ್ಧಿಕ ಶುಭಾಶಯಗಳು

ರಾಜ ಮಹಾಬಲಿ ವರ್ಷಕ್ಕೊಮ್ಮೆ ಭೂಲೋಕಕೆ ಬರುವ ದಿನ
ಕೇರಳರಾಜ್ಯ ಜನತೆಯ ಪುಳಕಿತ ಸಂಭ್ರಮದ ಸುಗ್ಗಿಯ ಸುದಿನ
ಪೂಕ್ಕಳಂ ಪುಷ್ಪರಂಗೋಲಿ ಬಿಡಿಸೀ ಸಂಭ್ರಮಿಸುವ ಸುದಿನ
ಅದುವೇ ವಿಷೇಷ ಹರ್ಷೋತ್ಸವದ ಓಣಂ ಹಬ್ಬದ ಸುದಿನ

ಸುಪ್ರಭಾತದಿ ಗಂಧ ವರ್ಣ ಉಡುಗೆಗಳ ಧರಿಸಿ ಬೀಗುವ ದಿನ
ವೈವಿದ್ಯ ಭೂರಿಭೋಜನ ಬಾಳೆಲೆಯಲಿ ಸವಿಯುವ ದಿನ
ಕಾವ್ಯ ಚಿತ್ತಾರದಿ ಶುಭಾಶಯಗಳ ಸಮರ್ಪಿಸಿರುವ ದಿನ
ಆಸ್ವಾದಿಸುತ ಆಚರಿಸುವ ಹರುಷದಲಿ ಹಾಡುವ ತಾನನ

  • ಲಲಿತಾ ಕೆ ಆಚಾರ್, ಬೆಂಗಳೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!