
ಜಿಲ್ಲಾ ಪಂಚಾಯತ್ ಮೈಸೂರು ಹಾಗೂ ಶಾಲಾ ಸಾಕ್ಷರತಾ ಇಲಾಖೆ ನಂಜನಗೂಡು ತಾಲೂಕು ವತಿಯಿಂದ ಉತ್ತಮ ಕಲಿಕೆ ಉಜ್ವಲ ಭವಿಷ್ಯ, ಶಿಕ್ಷಕರ ದಿನಾಚರಣೆ 2026, ಗುರುವಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ. ಶುಕ್ರವಾರ ಸಮಯ ಬೆಳಗ್ಗೆ 10:30 ಗಂಟೆಗೆ ಸ್ಥಳ ಶ್ರೀಮತಿ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪ ಹುಲ್ಲಳ್ಳಿ ರಸ್ತೆ ನಂಜನಗೂಡಿನಲ್ಲಿ ನಡೆಯಲಿದೆ.
ಘನ ಉಪಸ್ಥಿತಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ,
ಉದ್ಘಾಟನೆ ಡಾ. ಯತೀಂದ್ರ ಸಿದ್ದರಾಮಯ್ಯ ನಗರ ಅಭಿವೃದ್ಧಿ ಸಚಿವರು,
ಅಧ್ಯಕ್ಷತೆ ಶ್ರೀ ದುಬನಾರಾಯಣ ಜನಪ್ರಿಯ ಶಾಸಕರು ನಂಜನಗೂಡು ವಹಿಸಿದ್ದರು.
ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಶ್ರೀ ಸುನಿಲ್ ಬೋಸ್ ರವರು ಸಂಸದರು ಚಾಮರಾಜನಗರ, ಮುಖ್ಯ ಅತಿಥಿಗಳು ಮಾನ್ಯ ವಿಧಾನ ಪರಿಷತ್ ಸದಸ್ಯರುಗಳು ಡಾಕ್ಟರ್ ತಿಮ್ಮಯ್ಯ, ಮಂಜೇಗೌಡ, ಮಾದೇಗೌಡರು, ವಿವೇಕಾನಂದ ಶಿವಕುಮಾರ್, ರಘು ಕೌಟಿಲ್ಯ ಮೊದಲಾದ ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
- ಕರುನಾಡ ಕಂದ ಸುದ್ದಿ




















